ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೀಡು-ಇಚ್ಲಂಪಾಡಿ ಪುತ್ತೂರು ತಾಲೂಕು, ದ. ಕ.
ದೇವರುಗಳು : ದುರ್ಗಾಪರಮೇಶ್ವರಿ, ಗಣಪತಿ, ಮಲ್ಲಿಕಾರ್ಜುನಸ್ವಾಮಿ
ನಾಗಸನ್ನಿಧಿ : ಕಂಬಳಗದ್ದೆ ಬಳಿ, ಉಳ್ಳಾಕ್ಲು ಮಾಡ ಬಳಿ
ದೈವಗಳು : ಪಟ್ಟದ ಚಾವಡಿಯಲ್ಲಿ ಉಳ್ಳಾಕ್ಲು, ಹಳ್ಳತಾಯ, ಪನ್ನಾಡಿತ್ತಾಯ, ರುದ್ರಾಂಡಿ
……….ಪುಟ, ಕಲ್ಲುರ್ಟಿ, ಬೀಡಿನಲ್ಲಿ ಬೀಡಿನ ಕಲ್ಲುರ್ಟಿ
ಕಟ್ಟೆಯಲ್ಲಿ : ಪಂಜುರ್ಲಿ, ಕಲ್ಲುರ್ಟಿ, ಕಾಡೆತ್ತಿ, ಬಿರ್ಮೆರ್
ದೈವೊಂಕುಲು ಗುಡ್ಡೆಯಲ್ಲಿ : ದೈವೊಂಕುಲು, ಮಹಿಷಂತಾಯ, ಚಾಮುಂಡಿ, ರಕ್ತೇಶ್ವರಿ, ಪಂಜುರ್ಲಿ, ಗುಳಿಗ
ಪಟ್ಟದ ಲಾಂಛನ : ಕುದುರೆ
ಮೊಕ್ತೇಸರರು : ಉದ್ಯಪ್ಪ ಅರಸು ಪಟ್ಟ ಸಹಿತ (19-2-2014)- ಶುಭಾಕರ ಹೆಗ್ಗಡೆ
ಹಿಂದಿನ ಪದ್ಮರಾಜ ಹೆಗ್ಗಡೆ (ನಿಧನ 1957)
ಕುಂಞಣ ಹೆಗ್ಗಡೆ (ನಿಧನ 1984)
ಪಟ್ಟ ರಹಿತ (96-98) ಚಂದ್ರರಾಜ ಹೆಗ್ಗಡೆ (ನಿಧನ 2004) (99-2009) ಯುವರಾಜ ಹೆಗ್ಗಡೆ
ಅರ್ಚಕರು : ಹರೀಶ್ ಭಟ್ ಹಿಂದಿನವರು : ಗೋವಿಂದ ಭಟ್
ತಂತ್ರಿಗಳು : ಕೆಮ್ಮಿಂಜೆ ನಾಗೇಶ ತಂತ್ರಿ
ಅಷ್ಟಮಂಗಲ ಪ್ರಶ್ನೆ : ಶ್ರೀಧರ ಗೋರೆ ನೆಲ್ಯಾಡಿ
ವಾರ್ಷಿಕ ವಿನಿಯೋಗಗಳು : ಪ್ರತಿಷ್ಠಾ ದಿನ-ಧನುರ್ ಮಾಸ 25 (ಜನವರಿ)
ಮಾಯಿ ನಡವಳಿ
ಸುಗ್ಗಿ ಪಯ್ಯೋಲಿ
ಪಗ್ಗು ಜಾತ್ರೆ
ಪತ್ತಾನಾಜೆ ತಂಬಿಲ
ದಸರಾ ಪೂಜೆ
ನಾಲೇರಿ ಕಟ್ಲೆ
ಕಂಡಕೋರಿ
ಗುತ್ತು ಬಾರಿಕೆ : ಇಚ್ಲಂಪಾಡಿಗುತ್ತು, ಡೆಪ್ಪುಣಿಗುತ್ತು, ಪಡ್ಮಾಯರು ಗುತ್ತು, ಕಲ್ಸಕೊರಮೇರು, ಓಡ್ಯದಡ್ಕ, ಕೆರ್ನಡ್ಕ, ಬಿಜೇರು, ಮಾನಡ್ಕ, ಬದನೆ
ವಂಶ ಪರಂಪರೆ ಸೇವಾದಾರಿಗಳು : ಶಿವರಾಮ ದೇವಾಡಿಗ, ಆನಂದ ಮಡಿವಾಳ, ಡೊಳ್ಳ ಪರವ, ಶ್ರೀನಿವಾಸ ಆಚಾರಿ, ಕೊಂಬಾರರು
ಕ್ಷೇತ್ರದ ಮಹಿಮೆ ಪವಾಡ :
1. ಕ್ಷೇತ್ರ ಸಂದರ್ಶನ ಮಾತ್ರದಿಂದ ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ ಪಡೆದ ವಂಶಸ್ಥ
2. ಅನ್ಯ ಕ್ಷೇತ್ರಗಳಲ್ಲಿ ಅಂಗಳದಲ್ಲಿ ಈ ಕ್ಷೇತ್ರದಲ್ಲಿ ಅಂಗೈಯಲ್ಲಿ ನರ್ತನ ಮಾಡುವ ಹಳ್ಳತ್ತಾಯನ ನುಡಿ
3. ಹೆಣ ಸುಡದ ಸ್ಥಳ ಅರಸುತ್ತಾ ಬಂದ ಉಳ್ಳಾಕ್ಲುಗೆ ದೊರೆತ ಏಕ ಮಾತ್ರ ಸ್ಥಳ
4. ನಿರಂತರ ವಂಶಸ್ಥರ ನಿಸಂತತಿ ದೇವಿ ಹಿಡಿತದಲ್ಲಿ ಹೆಗ್ಗಡೆ ಆಯ್ಕೆ
5. ತಾಯತ (ತಡೆ) ಕಟ್ಟಿ ಬಂದ ವ್ಯಕ್ತಿಯ ತಾಯತ ಕ್ಷೇತ್ರ ಪ್ರವೇಶವಾಗುತ್ತಲೇ ಕಳಚಿ ಬಿದ್ದ ವಿಶೇಷ ಇತ್ತೀಚಿನ ಅನುಭವ.
6. ಮಂತ್ರ ಪಠಣ ಮಹಿಮೆ – “ಶ್ರೀ ದುರ್ಗಾಪರಮೇಶ್ವರಿ ಇಚಿಲಂಪಾಡಿ ಕ್ಷೇತ್ರಯಾ ನಮಃ” ತನ್ನ ಉದ್ದಿಮೆಯಲ್ಲಿ ನಿಶ್ಚಿತ ಆದಾಯದ ಭಾಗ ಕೊಡುವ ಸಂಕಲ್ಪ ಮಾಡಿ ಪ್ರತಿ ನಿತ್ಯ 108 ಸಲ ಪಠಣ ಮಾಡಿದವರಿಗೆ ಅಭೂತಪೂರ್ವ ಜಯ.
ವಾಸ್ತು : ಪ್ರಸಾದ ಮುನಿಯಂಗಳ