ಇಚ್ಲಂಪಾಡಿ :ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 91% ಅಂಕ ಪಡೆದ ಮಾನಸ ಮಧು

Share this

ಏಪ್ರಿಲ್ :21 ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇದರ ದ್ವಿತೀಯ ಪಿ ಯು ಸಿ ಫಲಿಂತಾಶ ಪ್ರಕಟಗೊಂಡಿದ್ದು  ವಿಜ್ಞಾನ ವಿಭಾಗದಲ್ಲಿ ಇಚ್ಲಂಪಾಡಿಯ ಮಾನಸ ಮಧು ಶೇಕಡಾ 91% ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

ಈಕೆಯು ಇಚ್ಲಂಪಾಡಿ ,ಅಲಂಗ ಮಧು ಕುಮಾರ್ -ಪ್ರಿಯಾ ದಂಪತಿಯ ಪುತ್ರಿ 

See also  ಕಡಬ : ಇಚ್ಲಂಪಾಡಿಯಲ್ಲಿ ದಶಮಾನೋತ್ಸವ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you