ಸ್ವಸ್ತಿ|| ಶ್ರೀ ಶುಭಕೃತ್ ನಾಮ ಸಂವತ್ಸರದ ಮೇಷ ಮಾಸ ೧೪ ಸಲುವ ದಿನಾಂಕ 28 -04 -2023 ನೇ ಶುಕ್ರವಾರ ಸಂಜೆ ಗಂಟೆ 4 .00 ರಿಂದ ಶ್ರೀ ಈಶ್ವರ್ ಪ್ರಸಾದ್, ಪ್ರಧಾನ ಅರ್ಚಕರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ಇವರ ಪೌರೋಹಿತ್ಯದಲ್ಲಿ ದೇವಸ್ಥಾನದಲ್ಲಿ ವರ್ಷಂಪ್ರತಿ ಜರಗುವ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ನಗರ ಭಜನಾ ಸಮಾರೋಪ ನಡೆಯಲಿರುವುದೆಂದು ದೇವಸ್ಥಾನದ ಆಡಳಿತ ಸಮಿತಿ ತಿಳಿಸಿದೆ
GOOGLE MAP👇