ಪುಣ್ಯದ ಠೇವಣಿ ಸದುಪಯೋಗ ಮಾಡಿದೊಡೆ ಪಾಪದ ಸಾಲ ಸಂದಾಯ ಮಾಡಿದೊಡೆ ಸುಖ ಶಾಂತಿ ನೆಮ್ಮದಿ ಬದುಕೆಂದ ————————————— ಅವ್ಯಕ್ತ ಕುಟುಂಬಕ್ಕೊಂದು ಮನೆ…
Category: avyaktha vachanagalu
Avyaktha Vachanagalu
ಮನದ ದೇವರ ಪೂಜೆ ಮನದಲ್ಲಿ ಮಾಡದೆ ಇದ್ದೊಡೆಮನೆಯ ದೇವರ ಪೂಜೆ ಮನೆಯಲ್ಲಿ ಮಾಡದ ಇದ್ದೊಡೆದೇವಾಲಯದಿ ದೇವರು ನಮ್ಮ ಇಷ್ಟಾರ್ಥ ಸಿದ್ದಿ ಅಸಾದ್ಯವೆಂದ…
Avyaktha Vachanagalu
ಮನೆ ಮನೆ ಭೇಟಿ ದೇಹ ಯಾತ್ರೆ ಮನ ಮನ ಭೇಟಿ ದೇವರ ಯಾತ್ರೆ ದೇಹ ದೇವರ ಯಾತ್ರೆ ಅರಿತು ನಡೆಸೆಂದ ——————————————————…
Avyaktha Vachanagalu
ವಿದ್ಯೆ ಕಲಿಸುವ ಶಾಲೆ ಬದಲಾಗಲೇ ಬೇಕುಬುದ್ದಿ ಕಲಿಸುವ ಶಾಲೆ ತೆರೆಯಲೇ ಬೇಕುಆಗದಿದ್ದೊಡೆ ವಿದ್ಯೆ ಬುದ್ದಿ ಶಾಲೆ ತೆರೆಯೆಂದ ————————————– ಅವ್ಯಕ್ತ ಭಾವ…
Avyaktha Vachanagalu
ಮನೆ ಮನೆ ಭೇಟಿ ಅಂದಿಗೆ ಸೂಕ್ತಮನ ಮನ ಭೇಟಿ ಇಂದಿಗೆ ಸೂಕ್ತದೇವ ಪ್ರೇರಣೆ ಮನ ಭೇಟಿ ಮಾಡೆಂದ ———— ————–ಅವ್ಯಕ್ತ ದೇವ…
Avyaktha Vachanagalu
ಜಾತಿ ವಿದ್ಯಾ ದೇಗುಲ ಆಗಿಹುದು ಅಂದು ಜಾತಿ ಮಾನವ ನಿರ್ಮಿತ ಕುರುಕ್ಷೇತ್ರ ಇಂದು ಜಾತಿ ರಹಸ್ಯ ಬೋದಿಸದ ವಿದ್ಯೆ ಯಾಕೆಂದ ——————————————————-…
Avyaktha Vachanagalu
ದೇಹದ ಕಾಯಿಲೆಗೆ ವೈದ್ಯರು ಇಹರುಆತ್ಮದ ಕಾಯಿಲೆಗೆ ದೇವರು ಇಹರುವೈದ್ಯರು ದೇವರ ಬಳಸಿದಾಗ ನೆಮ್ಮದಿಯೆಂದ ———————————— ಅವ್ಯಕ್ತ ದೇಹದ ಕಾಯಿಲೆ ದೇಹವನ್ನು ಕೆಡಿಸುತದೆಆತ್ಮದ…
Avyaktha Vachanagalu
ದೇವಾಲಯ ಕಟ್ಟಲು ಭಿಕ್ಷೆ ಬೇಡುತಿಹರುದೇವರಲ್ಲಿ ಬದುಕಿಗಾಗಿ ಭಿಕ್ಷೆ ಬೇಡುತಿಹರುದೇವಾ ನಿನ್ನ ಅಪೇಕ್ಷೆ ಪೇಳೆಂದ —————————————- ಅವ್ಯಕ್ತ ಗುಪ್ತ ನಿಧಿಯಿಂದ ಕಟ್ಟಿದ ದೇವಾಲಯದಿತ್ಯಾಗ…
Avyaktha Vachanagalu
ಅಕ್ಷರ ಜ್ಞಾನ ಕಲಿಸುವ ವಿದ್ಯಾ ಸಮುಸ್ಥೆಗಳ ಆವಿಸ್ಕಾರಸೂಟು ಬೂಟು ಹಾಕುವ ಸಂಸ್ಕಾರ ನಿತ್ಯ ಬೋದಿಪುದುಕೃಷಿಕ ರಾಜಕಾರಿಣಿ ಪ್ರಾಮಾಣಿಕ ಮಾಲ್ಪ ವಿದ್ಯೆ ಎಲ್ಲಿಹುದು…
Avyaktha Vachanagalu
ಮಾನವನಿಗೆ ವೈರಿಗಳು ಬಡತನ ಕೆಟ್ಟ ಗುಣಗಳುಅನ್ಯರಲ್ಲಿ ವೈರತ್ವ ಕೆಟ್ಟ ಗುಣಗಳ ಕಾಣುವಾತಮೂರ್ಖರ ಶತ ಮೂರ್ಖ ನಿನಗೆ ಉಳಿಗಾಲವಿಲ್ಲವೆಂದ ————————————- ಅವ್ಯಕ್ತ
Avyaktha Vachanagalu
ಮನೆ ಧರ್ಮ ಪತಿ ಧರ್ಮ ಸತಿ ಧರ್ಮ ಪಾಲಿಸದಿದ್ದರೆಒಂದು ಮನೆ ಒಡೆದು ಒಡೆದು ಚೂರು ಪಾರಾಗುವುದು ನೋಡಾದೇವಾ ಪರಾಕಾಯದೊಳಿದ್ದು ಶಿಕ್ಷಣ ಸಮುಸ್ತೆಗಳ…
Avyaktha Vachanagalu
ಸಾವಿರ ಬಂಡವಾಳ ಹಾಕಿಸ್ವಂತ ವ್ಯಾಪಾರ ಆರಂಭಿಸಿನೆಮ್ಮದಿ ಬದುಕು ಸಾಗಿಸಿ ——————————————— ಅವ್ಯಕ್ತ ಚಿಂತನೆಯಲ್ಲಿ ಮಾತ್ರ ಬದುಕುವ ಮಾನವನೀರಿಗಿಳಿಯದೆ ಈಜು ಕಲಿಯುವ ಮಾನವಮಂಥನ…
Avyaktha Vachanagalu
ಸನ್ಮಾರ್ಗ ಸತಿಯ ತಪ್ಪು ಖಂಬಾತಸನ್ಮಾರ್ಗ ಪತಿಯ ತಪ್ಪು ಖಂಬಾಕೆಸತಿ ಪತಿ ನಾಟಕದ ಪಾತ್ರದಾರಿಗಳೆಂದ ——————————- ಅವ್ಯಕ್ತ ವೇದಿಕೆ ಭಾಷಣಕಾರರು ಬಹು ಸಂಖ್ಯಾಕರುಬದುಕಿನ…
Avyaktha Vachanagalu
ವಿದ್ಯೆ ಉದ್ಯೋಗ ಸ್ವದೇಶೀ ಮಂತ್ರ ಪಠಣವಿದ್ಯೆ ವ್ಯಾಪಾರ ವಿದೇಶಿ ಮಂತ್ರ ಪಠಣಗುಲಾಮಗಿರಿ ವಿದ್ಯೆ ವಿದೇಶಿ ಕೊಡುಗೆ ಬೇಕೇ ———————————- ಅವ್ಯಕ್ತ
Avyaktha Vachanagalu
ಮಕ್ಕಳಿಗೆ ಮೊಬೈಲ್ ಕೊಡಿಕೆಲಸ ಮಾಡಲು ಹೇಳಿಸಂಪಾದನೆ ದಾರಿ ತೋರಿಸೆಂದ ——————————————– ಅವ್ಯಕ್ತ ಸೇವೆಗಾಗಿ ಮೊಬೈಲ್ ಬಳಸಿಸಂಪಾದನೆಗೆ ಮೊಬೈಲ್ ಬಳಸಿಕಾಲಹರಣಕ್ಕೆ ಮೊಬೈಲ್ ಬೇಡವೆಂದ…
Avyaktha Vachanagalu
ವ್ಯಕ್ತಿ ಪರಿಚಯ ಭಾವಚಿತ್ರ ಪರಿಚಯಕುಟುಂಬ ಪರಿಚಯ ವ್ಯಕ್ತಿತ್ವ ಪರಿಚಯಸೇವಾ ಒಕ್ಕೂಟದ ದ್ಯೇಯ ಉದ್ದೇಶಗಳೆಂದ ———————————————- ಅವ್ಯಕ್ತ
Avyaktha Vachanagalu
ದಿನಕ್ಕೆ ಒಬ್ಬರ ಪರಿಚಯಿಸಿಹೆತ್ತವರ ಪ್ರೀತಿ ಗಳಿಸಿಪುಣ್ಯ ಸಂಪತ್ತು ನಿಮ್ಮದಾಗಿಸಿ ———————————– ಅವ್ಯಕ್ತ
Avyaktha Vachanagalu
ಜಾತಿ ವೈಷಮ್ಯ ಪಕ್ಷ ವೈಷಮ್ಯವ್ಯಕ್ತಿ ವೈಷಮ್ಯ ಜಾತಿಯೊಳಗೆ ವೈಷಮ್ಯಇತಿಶ್ರೀ ಮಾಡದ ಆಡಳಿತ ಬೇಕೇ ————————————————— ಅವ್ಯಕ್ತ ದೇಶದಿ ವಿದ್ಯಾವಂತರು ಗುಲಾಮರಗಿರೆದೇಶದಿ ಅವಿದ್ಯಾವಂತರ…
Avyaktha Vachanagalu
ಮಕ್ಕಳನ್ನು ಹೆತ್ತವರನ್ನು ಮಕ್ಕಳಂತೆ ಸಾಕುತಿಹರು ಅಂದು ಮಕ್ಕಳನ್ನು ಮಾತ್ರ ಮಕ್ಕಳಂತೆ ಸಾಕುತಿಹರು ಇಂದು ಅಂದು ಇಂದು ಆಗದಿದ್ದೊಡೆ ಮಸಣಕ್ಕೆ ದಾರಿಯೆಂದ ——————————–…
Avyaktha Vachanagalu – ಅವ್ಯಕ್ತ ವಚನಗಳು
ಸಮಾನತೆ ಬೋದಿಪ ವಿದ್ಯಾ ಸಮುಸ್ತೆಗಳುಅಸಮಾನತೆ ಸೃಷ್ಟಿಸುವ ದೈವ ದೇವಸ್ಥಾನಗಳದೇವಾ ಪರಾಕಾಯದೊಳು ಬಂದು ರಕ್ಷಿಸೆಂದ —————————————————- ಅವ್ಯಕ್ತ ಜಾತಿ ಪಾಠ ಓದಿ ಅಳವಡಿಸದಿದ್ದೊಡೆನನ್ನ…
Avyaktha vachanagalu
ಕಾಯಕ ಕೆಲಸಕ್ಕೆ ಸಂಪಾದನೆ ಕನಿಷ್ಠಬಂಡವಾಳ ಹೂಡಿಕೆಗೆ ಸಂಪಾದನೆ ಮಧ್ಯಮಬುದ್ದಿ ಹೂಡಿಕೆಗೆ ಸಂಪಾದನೆ ಗರಿಷ್ಠವೆಂದ —————————————- ಅವ್ಯಕ್ತ ದೇಶಕ್ಕೆ ಸ್ವತಂತ್ರ ಕೆಟ್ಟದಕ್ಕೆ ಸ್ವತಂತ್ರಸನ್ಮಾರ್ಗಿಗಳು…
Avyaktha Vachanagalu
ದೇವಾ ನೀ ಪರಾಕಾಯದೊಳಿದ್ದು ಮಾತಾಡುತಿರೆ ಸುಜ್ಞಾನಿ ತಲೆತೂಗುತಿಹನು ಜ್ಞಾನಿ ಮುಖನಾಗಿಹನು ಅಜ್ಞಾನಿ ನಿಬ್ಬೆರಗಾಗಿ ಅಪಹಾಸ್ಯ ಮಾಡುತಿಹನು ———————————————- ಅವ್ಯಕ್ತ ಅಳಿದವರ ಗೋರಿ…
Avyaktha Vachanagalu
ಕ್ಷೇತ್ರವನ್ನು ಕ್ಷೇತ್ರವನ್ನಾಗಿ ಮಾಡುವವರು ಅರ್ಚಕರು ,ಕ್ಷೇತ್ರವನ್ನು ಕುರುಕ್ಷೇತ್ರವನ್ನಾಗಿ ಮಾಡುವವರು ಅರ್ಚಕರು ,ಕ್ಷೇತ್ರವನ್ನು ಕುರುಕ್ಷೇತ್ರವನ್ನಾಗಿ ಮಾಡುವವರ ಪರಿವರ್ತಿಸೆಂದ ———————————– ಅವ್ಯಕ್ತ ದೇಹದಿ ಗಾಯವಾದೊಡೆ…
Avyaktha vachanagalu
ದೇಹ ರೋಗಕ್ಕೆ ವೈದ್ಯರ ಮದ್ದುಬದುಕಿನ ರೋಗಕ್ಕೆ ದೇವರ ಮದ್ದುರೋಗ ಅರಿತು ಮದ್ದು ಮಾಡೆಂದ ———————————————–ಅವ್ಯಕ್ತ
Avyaktha vachanagalu
ಚೈತನ್ಯ ಜಿನ ಮೂರ್ತಿಗಳ ಜಗದಿ ಬಿಸಾಕಿಹರುಜಡ ಜಿನ ಮೂರ್ತಿಗಳ ಬಸದಿಯಲ್ಲಿ ಪೂಜಿಸುತಿಹರುಚೈತನ್ಯ ಜಿನ ಮೂರ್ತಿಗಳ ರಕ್ಷಿಸಿ ಪೋಷಿಸೆಂದ ………………………………………. ಅವ್ಯಕ್ತ
Avyaktha Vachanagalu
ಹುಟ್ಟಿದ ಮಗು ದೇವರ ಜಾತಿಬೆಳೆದ ಮಗು ಜಾತಿಯ ಮುಖವಾಡದೇವರ ಜಾತಿಯ ಮಗುವಾಗಿ ಬೆಳೆಸು ………………..ಅವ್ಯಕ್ತ ದೈವ ದೇವರ ಪ್ರತಿಷ್ಠೆ ನಾಟಕದಿನಿಜ ಭಕ್ತರು…
Avyaktha bulletin
ಸೂರ್ಯ ಚಂದ್ರರ ಸೇವಾ ಬದುಕುಪಂಚ ಭೂತಗಳ ಸೇವಾ ಬದುಕುಮಾನವರಾದ ನಮಗೆ ಬೇಕಿಲ್ಲ ಯಾಕಯ್ಯ ……………….. ಅವ್ಯಕ್ತ ಸೇವೆ ಮಾಡಿ ಸಂಪಾದನೆ ಮಾಡಿಪ್ರಕೃತಿ…
Avyaktha Vachanagalu
ಗುರುಕುಲ ಶಿಕ್ಷಣ ಮಾಯವಾಗಿ ಶಾಲಾ ಶಿಕ್ಷಣಶಾಲಾ ಶಿಕ್ಷಣ ಮಾಯವಾಗಿ ಮೊಬೈಲ್ ಶಿಕ್ಷಣಮೂಲ ಶಿಕ್ಷಣದ ಅರಿವಿಗೆ ದೇವರ ಕೊಡುಗೆಯೆಂದ ………………….. ಅವ್ಯಕ್ತ
Avyaktha Vachanagalu
ಆಂತರಿಕ ಆಡಂಬರದ ಶಿಕ್ಷಣಕ್ಕೆ ನಾಂದಿ ಅಂದುಬಾಹ್ಯ ಆಡಂಬರದ ಶಿಕ್ಷಣಕ್ಕೆ ನಾಂದಿ ಇಂದುಮಾನವ ಬದುಕು ನಾಯಿ ಬದುಕಿಗೆ ನಾಂದಿಯೆಂದ ……………………… ಅವ್ಯಕ್ತ ಕಿತ್ತು…
Avyaktha Vachanagalu
ಮೊಬೈಲ್ ಫೇಸ್ಬುಕ್ ವಾಟ್ಸಪ್ಪ್ ಆದುನಿಕ ಬದುಕುಕಾಲ ಹರಣಕ್ಕೆ ಆಟಿಕೆ ವಸ್ತುವಾಗಿ ಬಳಸುತಿಹರುಸದ್ಬಳಕೆ ಮಾಡಿದಾತ ಆಗರ್ಭ ಶ್ರೀಮಂತ ಅಗಿಹನು ………….ಅವ್ಯಕ್ತ ದೇವಾ ನಿನಗೆ…
Avyaktha Vachanagalu
ಪ್ರತಿ ಕ್ಷೇತ್ರಕ್ಕೊಂದು ಮಂತ್ರ ರಚಿಸಿ ಪ್ರತಿ ಭಕ್ತರುಪ್ರತಿ ದಿನ 108 ಸಲ ಮಂತ್ರ ಪಠಿಸಿದೊಡೆಭಾವ ಪ್ರತಿಷ್ಠೆಯೊಂದಿಗೆ ಕ್ಷೇತ್ರ ನಿತ್ಯ ಬೆಳಗುವುದೆಂದ ……………………………..…
Avyaktha Vachanagalu
ಪ್ರಕೃತಿ ದೇವರ ಸೃಷ್ಟಿಜಾತಿ ಮಾನವ ಸೃಷ್ಟಿಅರಿತು ಬಾಳಿದರೆ ಲೇಸೆಂದ …………………………………….. ಅವ್ಯಕ್ತ ತನ್ನೊಳಗಿನ ವೈರಿಗಳ ಗೆಲ್ಲದಾತಅನ್ಯರೊಳಗಿನ ವೈರಿಗಳ ಬೋದಿಪಪಾಪದ ಕೂಪಕ್ಕೆ ಬೀಳುತಿಹನು…
Avyaktha Vachanagalu
ಅಜ್ಞಾನ ಜಗದಿ ಮಾನವ ಬಾಳುಸುಜ್ಞಾನಿ ಮಾನವ ಬದುಕು ಗೋಳುದಿನನಿತ್ಯದ ಹೊಡೆತ ತಪ್ಪಿಸಲು ಅಸಾದ್ಯವೆಂದ ……………………………. ಅವ್ಯಕ್ತ ವ್ಯಾಪಾರ ಯುಗದಿ ಬದುಕುವ ಕಲೆಅರಿತು…
Avyaktha Vachanagalu
ದೇವರ ನಡೆ ಪಾಲಿಸದಿದ್ದೊಡೆದೈವದ ಭಯ ಇಲ್ಲದಿದ್ದೊಡೆದೇವಾಲಯಕ್ಕೊಂದು ನ್ಯಾಯವಾದಿ ಲೇಸೆಂದ ……………………………. ಅವ್ಯಕ್ತ ವಾಸ್ತು ಜ್ಯೋತಿಷ್ಯ ತಂತ್ರಿ ಪೂಜೆಅರ್ಚಕರ ವ್ಯಾಪಾರ ಕೇಂದ್ರದ ವಿಭಾಗಜನರ…
Avyaktha vachanagalu
ಬಹುಮುಖ ಸೇವೆ ಪ್ರಕೃತಿ ಸೂತ್ರದಿನಕ್ಕೊಂದು ಸೇವೆ ಮಾನವ ಸೂತ್ರಪಾಲಿಸದಾತನ ಬಾಳು ಸೂನ್ಯದತ್ತ ನಡಿಗೆ ………………………….ಅವ್ಯಕ್ತ ಒಂದು ತಲೆಮಾರಿನ ಪೂರ್ವಜರು ಇಬ್ಬರುಎರಡು ತಲೆಮಾರಿನ…
Avyaktha Vachanagalu
ದೇಹದ ರೋಗಕ್ಕೆ ವೈದ್ಯರ ಮದ್ದುಸಾಮಾಜಿಕ ರೋಗಕ್ಕೆ ನ್ಯಾಯವಾದಿಗಳ ಮದ್ದುದೇಹದ ಸಾಮಾಜಿಕ ರೋಗ ಉಲ್ಬಣವೇಕಯ್ಯ ………………………………..avyaktha
Avyaktha Vachanagalu
ಸಾಮೂಹಿಕ ಪೂಜಾ ಪದ್ಧತಿ ದೇವರ ಇಚ್ಛೆವ್ಯಕ್ತಿಕ ಪೂಜೆ ಪದ್ಧತಿ ಮಾನವ ಇಚ್ಛೆದೇವರ ಇಚ್ಛೆ ಮಾನವರ ಇಚ್ಛೆಗೆ ಬಲಿಯಾಯಿತೆ ………………………………… ಅವ್ಯಕ್ತ ಸಂಘ…
Avyaktha Vachanagalu
ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆಮಂಗನ ಕೈಯಲ್ಲಿ ಮಾಣಿಕ್ಯದೇಹದ ಕೈಗಳ ಹೊಡೆದಾಟವೆಂದ …………………………….ಅವ್ಯಕ್ತ ಹಬ್ಬ ಅರಿತು ಆಚರಣೆ ಮಾಲುಪೊಡೆದಿನದ ಹಬ್ಬ ಬದುಕಿನ ಹಬ್ಬವಾಗುಹುದುಸೇವಾ ಬದುಕು…
Avyaktha Vachanagalu
ದೇಹದ ಕಾಯಿಲೆಗೆ ಆಸ್ಪತ್ರೆಯಲ್ಲಿ ಮದ್ದುಸಾಮಾಜಿಕ ಕಾಯಿಲೆಗೆ ಸೆರೆಮನೆಯಲ್ಲಿ ಮದ್ದುಸಾಮಾಜಿಕ ಕಾಯಿಲೆಗೆ ಸಮಾಜ ಬಲಿಯಾಗಿದೆ …………………………………ಅವ್ಯಕ್ತ ಶಾಸಕ ಸಂಸದರ ನಡುವೆ ಗಲಾಟೆನಿತ್ಯ ಬದುಕಿನಲ್ಲಿ…
Avyaktha Vachanagalu
ವಿಷ ಪೂರಿತ ಆಹಾರ ದೇಹಕ್ಕೆ ಮಾರಕವಿಷ ಪೂರಿತ ಮಾಧ್ಯಮ ಬದುಕಿಗೆ ಮಾರಕಬದುಕಿಗೆ ಪೂರಕ ಆಹಾರ ಮಾಧ್ಯಮ ಬೇಕೆಂದ …………………….. ಅವ್ಯಕ್ತ ಶ್ರಾದ್ಧ…
ಅವ್ಯಕ್ತ ವಚನಗಳು
ಆಂತರಿಕ ಆಡಂಬರದ ದೈವಾರಾಧನೆ ಅಂದುಬಾಹ್ಯ ಆಡಂಬರದ ದೈವಾರಾಧನೆ ಇಂದುದೈವಕ್ಕೆ ಆಂತರಿಕ ಆಡಂಬರ ಬೇಕೆಂದ …………………………………….ಅವ್ಯಕ್ತ ತನ್ನ ತಪ್ಪನ್ನು ಒಪ್ಪಿಕೊಳ್ಳದಂತದೈವ ನರ್ತಕ ಯಜಮಾನದೈವ…
Avyaktha vachanagalu
ಜಗದಿ ಪರಿಚಯಿಸೆ ಕೋಟಿ ಕೋಟಿ ಕಕ್ಕುತಿಹರು ಜಗದಿ ಪರಿಚಯಿಸೆ ನೂರು ಸಾಕೆಂದು ಸಾರುತಿಹರು ಜಗದಿ ಮೂರ್ಖರು ಅರಿತೊಡೆ ಬಾಳು ಹಸನೆಂದ ……………………..…
Avyaktha vachanagalu
ಮೊಬೈಲ್ ಬಳಸಿ ದೇವಾಲಯ ಬೆಳೆಸಿ ದೈವಾಲಯ ಮಾನವೀಯತೆ ಸಂಪತ್ತು ಬೆಳೆಸಿಮಾನವರ ಘನತೆ ಗೌರವ ಶಿಖರಕ್ಕೇರಿಸಿ ……………………..ಅವ್ಯಕ್ತ ಮೊಬೈಲ್ ಬಳಸಿ ಸೇವೆ ಮಾಡಿ…
Avyaktha vachanagalu
ತನ್ನ ಒಳಗಿಹ ವೈರಿಯ ಅರಿತವ,ತನ್ನ ಹೊರಗಿಹ ಬಂದುಗಳ ಅರಿತವ,ಸುಖ ಶಾಂತಿ ನೆಮ್ಮದಿಯ ಸುಪ್ಪತಿಗೆಯಲ್ಲಿಹನು …………………….. ಅವ್ಯಕ್ತ ಅರಮನೆಯವ ಬೀಡಿನವ ಗುತ್ತಿನವ ಎನ್ನುವಾತ…
Avyaktha vachanagalu
ಬಸ್ ನಿಲ್ದಾಣಗಳ ಅಂದಿನ ಸೌಚಾಲಯ ಮಿನಿ ವಿಧಾನಸೌಧಗಳ ಇಂದಿನ ಸೌಚಾಲಯ ಸ್ವಚ್ಛ ಭಾರತಕ್ಕೆ ಕೊಡಲಿ ಏಟೆಂದ ……………………………………………………….ಅವ್ಯಕ್ತ ಜನಾಭಿಪ್ರಾಯ ಪ್ರಜಾಪ್ರಭುತ್ವ ಆಡಳಿತ…
Avyaktha Vachanaglu
ಅಗಲಿದ ಮಾನವರಲ್ಲಿ ದೈವ ದೇವರ ಕಾಣದಾತಜೀವಿತ ಮಾನವರಲ್ಲಿ ದೈವ ದೇವರ ಕಾಣದಾತ ಪೂಜಿಪ ನಂಬಿಪ ನಾಟಕದ ಪಾತ್ರದಾರಿ ಮಾನವನೆಂದ …………………………….. ಅವ್ಯಕ್ತ…
Avyaktha Vachanagalu
ದೇವಾಲಯದಿ ದಿನ ಭಾವದಿ ಪೂಜಿಪರು ಅಗರ್ಭಶ್ರೀಮಂತರುದೇವಾಲಯದಿ ವಾರಕೊಮ್ಮೆ ಭಾವದಿ ಪೂಜಿಪರು ಶ್ರೀಮಂತರುದೇವಾಲಯದಿ ಇಷ್ಟವಾದಾಗ ಭಾವದಿ ಪೂಜಿಪರು ಬಡವರೆಂದ …………………………….ಅವ್ಯಕ್ತ ದೇವಾಲಯಕ್ಕೆ ಓಡೋಡಿ…
Avyaktha Vachanagalu
ಪಾಠ ಹೇಳುವ ಗುರುಗಳು ಗುಗ್ಗುರುಗಳಾದೊಡೆಮನೆ ಮಠ ದೇವಾಲಯ ಒಡೆದೊಡೆಪಾಪಿ ಲೋಕದಿ ನಿನಗೆ ಜಾಗವಿಲ್ಲವಯ್ಯಾ ……………………………..ಅವ್ಯಕ್ತ