ಭಾವ ಶುದ್ಧತೆ ಇಲ್ಲದವ
ಭಾವ ಪೂಜೆ ಮಾಡದವ
ಬಾಹ್ಯ ಪೂಜೆಗೆ ಅನರ್ಹನೆಂದ ————————————————- ಅವ್ಯಕ್ತ
ಹೆತ್ತವರ ಋಣ ದೇವರ ಋಣ
ಪ್ರಕೃತಿಯ ಋಣ ದೇಹದ ಋಣ
ಮುಕ್ತವಾಗಿಸಲು ದೇವಾಲಯ ಅಭಿಯಾನ ಸಾಕೆಂದ ————————– ಅವ್ಯಕ್ತ
ಭಾವ ಶುದ್ಧತೆ ಇಲ್ಲದವ
ಭಾವ ಪೂಜೆ ಮಾಡದವ
ಬಾಹ್ಯ ಪೂಜೆಗೆ ಅನರ್ಹನೆಂದ ————————————————- ಅವ್ಯಕ್ತ
ಹೆತ್ತವರ ಋಣ ದೇವರ ಋಣ
ಪ್ರಕೃತಿಯ ಋಣ ದೇಹದ ಋಣ
ಮುಕ್ತವಾಗಿಸಲು ದೇವಾಲಯ ಅಭಿಯಾನ ಸಾಕೆಂದ ————————– ಅವ್ಯಕ್ತ