ಸನ್ಮಾರ್ಗ ಸತಿಯ ತಪ್ಪು ಖಂಬಾತ
ಸನ್ಮಾರ್ಗ ಪತಿಯ ತಪ್ಪು ಖಂಬಾಕೆ
ಸತಿ ಪತಿ ನಾಟಕದ ಪಾತ್ರದಾರಿಗಳೆಂದ ——————————- ಅವ್ಯಕ್ತ
ವೇದಿಕೆ ಭಾಷಣಕಾರರು ಬಹು ಸಂಖ್ಯಾಕರು
ಬದುಕಿನ ಭಾಷಣಕಾರರು ಅಲ್ಪ ಸಂಖ್ಯಾಕರು
ಬದುಕಿನ ಭಾಷಣಕಾರರು ಬದುಕಿಗೆ ಬೇಕೆಂದ ——————— ಅವ್ಯಕ್ತ್
ಸಾಧಕ ಬದುಕು ಮಾನವನಾಗಿ ಹುಟ್ಟಿ ಸಾದಿಸದಿದ್ದೊಡೆ
ಮರ ಹುಟ್ಟಿ ಮರ ಸತ್ತಂತೆ ಬದುಕಿದೊಡೆ
ಹೆತ್ತವರಿಗೆ ಭೂಮಿಗೆ ಭಾರ ನಿನ್ನ ಬದುಕೆಂದ ——————— ಅವ್ಯಕ್ತ
ಪಕ್ಷ ಸಂಘ ಸಮುಸ್ಥೆ ಸ್ವಾರ್ಥಕ್ಕಾಗಿ ಬಳಸುವವರು
ಪಕ್ಷ ಸಂಘ ಸಮುಸ್ತೆಗಳಿಗೆ ಅಂಟಿದ ಕೆನ್ಸರ್
ದೇವಾ ನೀ ಧರೆಗಿಳಿದು ರೋಗ ನಿವಾರಿಸೆಂದ ———————- ಅವ್ಯಕ್ತ