Avyaktha Vachanagalu

Share this

ಮನೆ ಧರ್ಮ ಪತಿ ಧರ್ಮ ಸತಿ ಧರ್ಮ ಪಾಲಿಸದಿದ್ದರೆ
ಒಂದು ಮನೆ ಒಡೆದು ಒಡೆದು ಚೂರು ಪಾರಾಗುವುದು ನೋಡಾ
ದೇವಾ ಪರಾಕಾಯದೊಳಿದ್ದು ಶಿಕ್ಷಣ ಸಮುಸ್ತೆಗಳ ಧಾರ್ಮಿಕ ಸಮುಸ್ತೆಗಳ ಎಚ್ಚರಿಸೆಂದ ———————— ಅವ್ಯಕ್ತ

ಬದುಕಿನ ಮರ್ಮ ಗೊತ್ತಿಲ್ಲದವನಿಗೆ ಬದುಕು ಏಕಯ್ಯ
ಸಂಪತ್ತಿನ ಮರ್ಮ ಗೊತಿಲ್ಲದವನಿಗೆ ಸಂಪತ್ತು ಏಕಯ್ಯ
ಸಮಯದ ಮರ್ಮ ಗೊತ್ತಿಲ್ಲದವನಿಗೆ ಸಮಯ ಏಕಯ್ಯ ————————————————————— ಅವ್ಯಕ್ತ

See also  Avyaktha vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you