Avyaktha Vachanagalu

Share this

ಆಂತರಿಕ ಆಡಂಬರದ ಶಿಕ್ಷಣಕ್ಕೆ ನಾಂದಿ ಅಂದು
ಬಾಹ್ಯ ಆಡಂಬರದ ಶಿಕ್ಷಣಕ್ಕೆ ನಾಂದಿ ಇಂದು
ಮಾನವ ಬದುಕು ನಾಯಿ ಬದುಕಿಗೆ ನಾಂದಿಯೆಂದ ……………………… ಅವ್ಯಕ್ತ

ಕಿತ್ತು ತಿನ್ನುವ ಬದುಕು ದರೋಡೆ ಬೇಡ
ಹಂಚಿ ತಿನ್ನುವ ಬದುಕು ವ್ಯಾಪಾರ ಸಾಕು
ಕೊಟ್ಟು ತಿನ್ನುವ ಬದುಕು ಸೇವೆ ಬೇಕೆಂದ ……………………………………ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you