Avyaktha Vachanagalu

ಶೇರ್ ಮಾಡಿ

ದೇವಾಲಯ ಕಟ್ಟಲು ಭಿಕ್ಷೆ ಬೇಡುತಿಹರು
ದೇವರಲ್ಲಿ ಬದುಕಿಗಾಗಿ ಭಿಕ್ಷೆ ಬೇಡುತಿಹರು
ದೇವಾ ನಿನ್ನ ಅಪೇಕ್ಷೆ ಪೇಳೆಂದ —————————————- ಅವ್ಯಕ್ತ

ಗುಪ್ತ ನಿಧಿಯಿಂದ ಕಟ್ಟಿದ ದೇವಾಲಯದಿ
ತ್ಯಾಗ ನಿಧಿಯಿಂದ ಕಟ್ಟಿದ ದೇವಾಲಯದಿ
ದೇವರು ನೆಮ್ಮದಿಯಿಂದ ಭಕ್ತರ ಹರಸುವರೆಂದ ——————— ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?