ಪ್ರತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ – ಪಂಚ ಸೂತ್ರಗಳು

Share this

೧. ಪ್ರತಿ ಮನೆಯ ಪ್ರತಿಯೊಬ್ಬರೂ ವಾರಕ್ಕೊಮ್ಮೆ ದೇವಾಲಯ ಭೇಟಿ – ಅನುಷ್ಠಾನ ಮಾಡಿದವರಿಗೆ ಮಾತ್ರ ಸಮಗ್ರ ಅಭಿವೃದ್ಧಿ- ವಾಸ್ತವ
೨. ಪ್ರತಿಯೊಬ್ಬ ತನ್ನ ತಿಂಗಳ ಆದಾಯದಲ್ಲಿ ೨೯ ದಿನದ ಆದಾಯ ಆತನ ಮನೆಗೆ ಒಂದು ದಿನದ ಆದಾಯ ನಮ್ಮೆಲ್ಲರ ಮನೆ (ದೇವಾಲಯಕ್ಕೆ)ಸಮರ್ಪಣೆ – ನಮ್ಮ ಆದಾಯ ಪೋಲಾಗದೆ ಸದುಪಯೋಗಕ್ಕಾಗಿ
೩. ಕನಿಷ್ಠ ನಮ್ಮ ವಿಶೇಷ ದಿನಗಳಲ್ಲಿ ನಂದಾದೀಪ ಸೇವೆ – ಬಾಳಿನುದ್ದಕ್ಕು ದೇವರ ಸಂಗಾತಿಗಾಗಿ
೪. ಗತಕಾಲದಲ್ಲಿದ್ದ – ನ್ಯಾಯದಾನ ವ್ಯವಸ್ಥೆ – ಆದುನಿಕ ವಿಧಾನವನ್ನು ನೂತನ ರೀತಿಯಲ್ಲಿ ಅಳವಡಿಸಿ ಅನುಷ್ಠಾನ – ನಮ್ಮ ಕ್ಷೇತ್ರ ಇಜಿಲಂಪಾಡಿ ದೈವದ ಪುಷ್ಪ ಪ್ರಸಾದ ಆಗಿರುತದೆ- ಚಿಂತನ ಮಂಥನ ನಡೆಸಿ ಅನುಷ್ಠಾನ ಮಾಡೋಣ
೫. ಕ್ಷೇತ್ರದ ಸಕಲ ಕಷ್ಟಗಳು ದೂರವಾಗಿ ಸಮಗ್ರ ಅಭಿವೃದ್ದಿಗಾಗಿ – ನೂರಾರು ಅಭಿಯಾನಗಳಿಗೆ ಚಾಲನೆ – ನಮ್ಮ ಕ್ಷೇತ್ರ ಇಜಿಲಂಪಾಡಿ ದೈವದ ಪುಷ್ಪ ಪ್ರಸಾದ ಆಗಿರುತದೆ.
ತನ್ನ ಖಂಬಾತ ಏರುತಿಹನು , ಅನ್ಯ ಖಂಬಾತ ಇಳುತಿಹನು , ನಿನ್ನ ಖಂಬಾತ ಹಾರುತಿಹನು —————————— ಅವ್ಯಕ್ತ

Leave a Reply

Your email address will not be published. Required fields are marked *

error: Content is protected !!! Kindly share this post Thank you