
ಮಾರ್ಗದರ್ಶಿ🙏
ಬದುಕಿನಲ್ಲಿ ಏರಿಳಿತಗಳು ಇರಲೇ ಬೇಕು…..
ಸಮುದ್ರದಲ್ಲಿ ಅಲೆಗಳು ಎದ್ದಾಗ ಮಾತ್ರ…
ನಾವಿಕ ನಿಪುಣನಾಗುತ್ತಾನೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-09-2025
🙏ಮಾರ್ಗದರ್ಶಿ🙏
ನಾವು ಸಮಾಜವನ್ನು ಬೆಳೆಸಿದರೆ
ಸಮಾಜ ನಮ್ಮನ್ನು ಬೆಳೆಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-09-2025
🙏ಮಾರ್ಗದರ್ಶಿ🙏
ಕೆಲಸ ಮಾಡಬೇಕೆಂಬ ಮನಸ್ಸಿದ್ದರೆ
ದಾರಿ ಕಾಣುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-09-2025
🙏ಮಾರ್ಗದರ್ಶಿ🙏
ನಮ್ಮ ಜೀವನದ ಕೆಲವೊಂದು
ಸವಾಲಿನ ಕ್ಷಣಗಳು
ನಮ್ಮ ಬದಲಾವಣೆ ಹಾಗೂ
ಬೆಳವಣಿಗೆಗೂ ಸ್ಪೂರ್ತಿಯಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-09-2025
🙏ಮಾರ್ಗದರ್ಶಿ🙏
ಗುರಿ ಎತ್ತರವಾದಾಗ
ಯೋಚನೆ, ಯೋಜನೆ ಹಾಗೂ ಪ್ರಯತ್ನದ
ವ್ಯಾಪ್ತಿಯೂ ವಿಸ್ತರಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-09-2025
🙏ಮಾರ್ಗದರ್ಶಿ🙏
‘ಮೌನ’ ನಮ್ಮ ಅಂತರಾಳದ
ಅರಿವನ್ನು ಮನಗಾಣಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-09-2025
🙏ಮಾರ್ಗದರ್ಶಿ🙏
ಸೋಲು ಗೆಲುವು ಶಾಶ್ವತ ಅಲ್ಲ
ಎಂದರಿತವರು ಅನುದಿನವೂ
ಸಂತೋಷದಿಂದ ಇರುತ್ತಾರೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-09-2025
🙏ಮಾರ್ಗದರ್ಶಿ🙏
ಬದುಕಿನಲ್ಲಿ ಗುರಿ ಎಷ್ಟು ಮುಖ್ಯವೋ
ಆ ಗುರಿಗಾಗಿ ನಾವು ಕಂಡುಕೊಳ್ಳುವ
ದಾರಿಯೂ ಅಷ್ಟೇ ಮುಖ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-09-2025
🙏ಮಾರ್ಗದರ್ಶಿ🙏
ಶ್ರೇಷ್ಠತೆಯು ಒಳ್ಳೆಯ
ಆಲೋಚನೆಗಳಿಂದ
ಮಾತ್ರ ಬರುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-09-2025
🙏ಮಾರ್ಗದರ್ಶಿ🙏
ಕಠಿಣ ಪಾತ್ರಗಳನ್ನು
ಒಳ್ಳೆಯ ನಟರಿಗೆ ಮಾತ್ರ
ನೀಡಲಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-09-2025
🙏ಮಾರ್ಗದರ್ಶಿ🙏
ಶಕ್ತಿ ಇರುವುದು ಸಾಧು ಸ್ವಭಾವದಲ್ಲಿ
ಹಾಗೂ ಚಾರಿತ್ರ್ಯ ಶುದ್ಧಿಯಲ್ಲಿ
(ಸ್ವಾಮಿ ವಿವೇಕಾನಂದ)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-09-2025
ಮಾರ್ಗದರ್ಶಿ🙏
ಯಶಸ್ಸನ್ನು ಇತರರು ಅಳೆದರೆ
ತೃಪ್ತಿಯನ್ನು ನಮ್ಮ ಮನಸ್ಸೇ ಅಳೆಯುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-08-2025
🙏ಮಾರ್ಗದರ್ಶಿ🙏
ಭಯ ಎಲ್ಲಿ ಕೊನೆಗೊಳ್ಳುವುದೋ
ಅಲ್ಲಿಂದಲೇ ಬದುಕು ಆರಂಭ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-08-2025
🙏ಮಾರ್ಗದರ್ಶಿ🙏
ನಾವು ವಾಸ್ತವವಾದಿ
ಆಗಿದ್ದುಕೊಂಡೇ
ಪವಾಡ ಸೃಷ್ಟಿಸುವ
ಕನಸು ಕಾಣಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-08-2025
🙏ಮಾರ್ಗದರ್ಶಿ🙏
ಸೋಲು ಎಂಬುದು ಶಿಕ್ಷೆಯಲ್ಲ;
ಗೆಲುವು ಎಂಬುದು ರಕ್ಷೆಯಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-08-2025
🙏ಮಾರ್ಗದರ್ಶಿ🙏
ನಾನು ಶ್ರೇಷ್ಠ ಎನ್ನುವುದು ಆತ್ಮವಿಶ್ವಾಸ
ನಾನೇ ಶ್ರೇಷ್ಠ ಎನ್ನುವುದು ಅಹಂಕಾರ
ಅಹಂಕಾರ ಅವನತಿಯ ದಾರಿ
ಆತ್ಮವಿಶ್ವಾಸ ಗೆಲುವಿನ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-08-2025
🙏ಮಾರ್ಗದರ್ಶಿ🙏
ಕೆಲಸದಲ್ಲಿ ಶ್ರದ್ಧೆ ಮತ್ತು ವಿವೇಚನೆಗಳಿದ್ದರೆ
ಅದು ಕ್ರಿಯಾಶೀಲ ಮತ್ತು ಯೋಗ್ಯ
ಅನ್ನಿಸಿಕೊಳ್ಳುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-08-2025
🙏ಮಾರ್ಗದರ್ಶಿ🙏
ಎಲ್ಲ ಪರಿಸ್ಥಿತಿಯನ್ನು ನಗುತ್ತಲೇ
ನಿಭಾಯಿಸಿ ಸನ್ನಿವೇಷವನ್ನು ಸರಳಗೊಳಿಸೋಣ;
ಒತ್ತಡ ನಿಭಾಯಿಸಲು ನಗು ಪರಮೌಷಧ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-08-2025
🙏ಮಾರ್ಗದರ್ಶಿ🙏
ನಾವು ಬೆಳೆಯಲು ನಿರ್ಧರಿಸಿದಾಗ
ಅಡೆತಡೆಗಳು ಅವಕಾಶಗಳ
ರೂಪ ತಾಳುತ್ತವೆ…
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-08-2025
🙏ಮಾರ್ಗದರ್ಶಿ🙏
ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲವನು
ಇತರರನ್ನು ನಿಯಂತ್ರಿಸುವ ಅಗತ್ಯ ಇಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-08-2025
🙏ಮಾರ್ಗದರ್ಶಿ🙏
ನಾವು ಇನ್ನೊಬ್ಬರ ಅಭಿಪ್ರಾಯಗಳನ್ನು
ಒಪ್ಪಲೇ ಬೇಕು ಎಂದೇನಿಲ್ಲ
ಆದರೆ ಅವುಗಳನ್ನು
ಗೌರವಿಸಲೇ ಬೇಕು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-08-2025
🙏ಮಾರ್ಗದರ್ಶಿ🙏
ಬದುಕಿನಲ್ಲಿ ಸೋಲಿಗೆ
ಜಾಗ ಇದೆ ಎಂದಾದರೆ
ಗೆಲುವಿಗೂ ದಾರಿ ಇದ್ದೇ ಇದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-08-2025
🙏ಮಾರ್ಗದರ್ಶಿ🙏
ಎಷ್ಟೇ ಅಂಧಕಾರವಿದ್ದರೂ
ಬೆಳಕಿನೆಡೆಗೆ ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದರೆ
ಬಾಗಿಲುಗಳು ತಾನಾಗಿಯೇ ತೆರೆದುಕೊಳ್ಳುತ್ತವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-08-2025
🙏ಮಾರ್ಗದರ್ಶಿ🙏
ಆತ್ಮವಿಶ್ವಾಸ ಇದ್ದಾಗ
ಯಾವ ನಕಾರಾತ್ಮಕ ಸ್ಥಿತಿಗಳೂ
ನಮ್ಮ ಒಳಮನಸ್ಸಿಗೆ
ದುಃಖ ನೀಡಲಾರವು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-08-2025
🙏ಮಾರ್ಗದರ್ಶಿ🙏
ಉತ್ಸಾಹವು ಕಠಿಣ ಕಾರ್ಯವನ್ನೂ
ಸುಲಭವಾಗಿಸುವುದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-08-2025
🙏ಮಾರ್ಗದರ್ಶಿ🙏
ಧನಾತ್ಮಕ ಅಂಶಗಳ
ಚಿಂತನೆಯಿಂದ ಮಾತ್ರ
ಉತ್ತಮ ಭವಿಷ್ಯ ಸಾಧ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-08-2025
🙏ಮಾರ್ಗದರ್ಶಿ🙏
ಇಂದಿನ ಆನಂದದ ಕ್ಷಣವೇ
ಮುಂದಿನ ಸುಮಧುರ ನೆನಪುಗಳು.
ಹಾಗಾಗಿ ಬದುಕಿನ ಪ್ರತಿಯೊಂದು
ಕ್ಷಣವನ್ನು ಆನಂದಿಸೋಣ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
31-08-2025
ಮಾರ್ಗದರ್ಶಿ🙏
ಸೋಲು ಗೆಲುವಿನ
ಕಡೆಗಿನ ಓಟದಲ್ಲಿ
ಸಣ್ಣ ತಡೆ ಅಷ್ಟೇ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-08-2025
🙏ಮಾರ್ಗದರ್ಶಿ🙏
ಪ್ರತಿ ಸೋಲಿನಲ್ಲಿಯೂ
ಗೆಲುವಿನ ಪಾಠ ಕಲಿತರೆ
ಮುಂದೊಮ್ಮೆ ಸೋಲನ್ನೂ
ಸೋಲಿಸುವ ಶಕ್ತಿ ಪಡೆಯುತ್ತೇವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-08-2025
🙏ಮಾರ್ಗದರ್ಶಿ🙏
ಸೋಲುವುದು ತಪ್ಪಲ್ಲ
ಅವು ಭವಿಷ್ಯದ ಹೆದ್ದಾರಿಗಳು.
ಭಯ ಪಟ್ಟವನು
ಇದ್ದಲ್ಲಿಯೇ ಇರುತ್ತಾನೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-08-2025
🙏ಮಾರ್ಗದರ್ಶಿ🙏
ಹಲವಾರು ಬಾರಿ ಬಿದ್ದು ಎದ್ದವನು
ಒಮ್ಮೆಯೂ ಬೀಳದವನಿಗಿಂತ
ಹೆಚ್ಚು ಬಲಶಾಲಿಯಾಗಿರುತ್ತಾನೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-08-2025
🙏ಮಾರ್ಗದರ್ಶಿ🙏
ಬದುಕಿನ ಸಂತೋಷ ಮತ್ತು
ಮಾನಸಿಕ ನೆಮ್ಮದಿಗಳು
ಯಶಸ್ಸಿನ ಹೆಗ್ಗುರುತುಗಳು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-08-2025
🙏ಮಾರ್ಗದರ್ಶಿ🙏
ಜ್ಞಾನದಲ್ಲಿ ಮಾಡಿದ ಹೂಡಿಕೆಯು
ಅತ್ಯುತ್ತಮ ಲಾಭವನ್ನು ತಂದುಕೊಡುತ್ತದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-08-2025
🙏ಮಾರ್ಗದರ್ಶಿ🙏
ಕನಸುಗಳ ಸಾಕಾರದೆಡೆಗೆ
ನಮ್ಮ ದೃಡ ಹೆಜ್ಜೆಗಳಿದ್ದರೆ
ನಾಳೆಗಳು ನಮ್ಮವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-08-2025
ಮಾರ್ಗದರ್ಶಿ🙏
ಯಶಸ್ಸನ್ನು ಇತರರು ಅಳೆದರೆ
ತೃಪ್ತಿಯನ್ನು ನಮ್ಮ ಮನಸ್ಸೇ ಅಳೆಯುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
ಭಯ ಎಲ್ಲಿ ಕೊನೆಗೊಳ್ಳುವುದೇ
ಅಲ್ಲಿಂದಲೇ ಬದುಕು ಆರಂಭ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
ನಾವು ವಾಸ್ತವವಾದಿ
ಆಗಿದ್ದುಕೊಂಡೇ
ಪವಾಡ ಸೃಷ್ಟಿಸುವ
ಕನಸು ಕಾಣಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
ಮಾರ್ಗದರ್ಶಿ🙏
ಗೆಲುವಿನ ಖಚಿತತೆಯಲ್ಲೂ
ಸೋಲಿನ ಎಚ್ಚರವಿರಬೇಕು
(ಪಿ.ಲಂಕೇಶ್)
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-08-2025
🙏ಮಾರ್ಗದರ್ಶಿ🙏
ಸಾಧಕನು ಗೆಲುವಿಗಾಗಿ ಕಾಯಲ್ಲ…..
ಪರಿಸ್ಥಿತಿ, ಕಷ್ಟಗಳನ್ನು ಎದುರಿಸುತ್ತಾ
ಗೆಲುವಿನ ಬೆನ್ನಟ್ಟಿ ಹೋಗುತ್ತಾನೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-08-2025
🙏ಮಾರ್ಗದರ್ಶಿ🙏
ಇಂದಿನ ನೋವು
ನಾಳೆಯ ಶಕ್ತಿಯಾಗಿದೆ;
ಇಂದು ಹೆಚ್ಚು ಶ್ರಮಪಟ್ಟಷ್ಟೂ
ನಾಳೆ ಬಲಿಷ್ಠರಾಗುತ್ತೇವೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-08-2025
🙏ಮಾರ್ಗದರ್ಶಿ🙏
ಸೋಲು ಗೆಲುವಿಗಿಂತಲೂ
ಹೆಚ್ಚು ಪಾಠ ಕಲಿಸುತ್ತದೆ
ಅನುಭವ ಹೆಚ್ಚಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-08-2025
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-08-2025ಮಾರ್ಗದರ್ಶಿ🙏
ನಾವೇನಾದರೂ ಸಾಧಿಸಲು ಹೊರಟಾಗ
ಎದುರಾಗುವ ಅಡೆತಡೆಗಳು
ನಮ್ಮ ಶಕ್ತಿ ಮತ್ತು
ನಿರ್ಧಾರವನ್ನು ಹೆಚ್ಚಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-08-2025
ಮಾರ್ಗದರ್ಶಿ🙏
‘ಜ್ಞಾನ’ ಮತ್ತು ‘ಅಹಂಕಾರ’
ಒಂದು ಹೆಚ್ಚಾದರೆ
ಇನ್ನೊಂದು ಕಡಿಮೆಯಾಗುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-08-2025
ಮಾರ್ಗದರ್ಶಿ🙏
ಧ್ಯಾನ ಹೆಚ್ಚಾದಂತೆ ಜ್ಞಾನ ಹೆಚ್ಚಾಗುವುದು.
ಜ್ಞಾನ ಹೆಚ್ಚಾದಂತೆ ಮೌನ ಹೆಚ್ಚಾಗುವುದು!
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-08-2025
ಮಾರ್ಗದರ್ಶಿ🙏
ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದರೆ
ಅವಕಾಶಗಳೇ ಗೊಚರಿಸುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-07-2025
🙏ಮಾರ್ಗದರ್ಶಿ🙏
ಸಂತೋಷವು ಆಭಾರಿ (ಉಪಕಾರ ಸ್ಮರಣೆಯ) ಹೃದಯ ಮತ್ತು ಸ್ವಸ್ಥ ಮನಸ್ಸಿನಿಂದ ದೂರವಿರಲು ಸಾಧ್ಯವಿಲ್ಲ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-07-2025
🙏ಮಾರ್ಗದರ್ಶಿ🙏
ಸಂತೋಷ ಎಂಬುವುದು
ನಾವು ಬಯಸಿದ್ದನ್ನೆಲ್ಲ ಪಡೆಯುವುದರಲ್ಲಿ ಇಲ್ಲ ಇರುವುದೆಲ್ಲವನ್ನು ಅನುಭವಿಸುವುದರಲ್ಲಿ ಇದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-07-2025
🙏ಮಾರ್ಗದರ್ಶಿ🙏
ಕೋಪದಲ್ಲಿ ಮಾಡಿದ ಆಯ್ಕೆಗಳನ್ನು
ರದ್ದುಗೊಳಿಸಲಾಗದು…..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-07-2025
🙏ಮಾರ್ಗದರ್ಶಿ🙏
ನಾವು ಬಯಸಿದ್ದನ್ನು ಮಾಡಿದರೆ
ಅದು ಕೆಲಸ ಅನ್ನಿಸಿಕೊಳ್ಳುವುದಿಲ್ಲ
ಆಯಾಸವೂ ಆಗುವುದಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-07-2025
🙏ಮಾರ್ಗದರ್ಶಿ🙏
ಬದುಕನ್ನು ಬದುಕಿಸಿ
ಬದುಕಿ ಸಾಧಿಸಿ
ಸಾಧಿಸಿ ಬದುಕನ್ನು ಗೆಲ್ಲಿಸೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-07-2025
🙏ಮಾರ್ಗದರ್ಶಿ🙏
ಕೊನೆಗೆ ಕೊರಗುವ ಬದಲು
ಮೊದಲೇ ಮನಸ್ಸನ್ನು
ಸ್ಥಿಮಿತದಲ್ಲಿ ಇರಿಸಿಕೊಂಡರೆ
ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-07-2025
🙏ಮಾರ್ಗದರ್ಶಿ🙏
ಕೋಪ, ಮದ, ಮತ್ಸರ, ಅಹಂಕಾರಗಳು
ತುಂಬಿಕೊಂಡಿರುವ ವ್ಯಕ್ತಿಗೆ
ಬಾಹ್ಯ ಶತ್ರುಗಳ ಅಗತ್ಯವಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-07-2025
🙏ಮಾರ್ಗದರ್ಶಿ🙏
ಇರುವುದನ್ನು ಆನಂದಿಸಬೇಕಾದರೆ
ಬರುವುದರ ಬಗ್ಗೆ ಹೆಚ್ಚು
ಚಿಂತಿಸುವುದನ್ನು ಬಿಡಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-07-2025
🙏ಮಾರ್ಗದರ್ಶಿ🙏
ಅಂದುಕೊಂಡದ್ದನ್ನು ಸಾಧಿಸುವಲ್ಲಿ
ವಿಫಲವಾಗಬಹುದು; ಆದರೆ ಕಲಿಕೆಯೇ
ಒಂದು ಸಾಧನೆಯಾಗಬಹುದು..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-07-2025
🙏ಮಾರ್ಗದರ್ಶಿ🙏
ಕೆಲವೊಮ್ಮೆ ನಮ್ಮ ಹಾದಿಯಲ್ಲಿ
ಅಡಚಣೆಯಂತೆ ಕಾಣುವುದು
ವಾಸ್ತವವಾಗಿ ಬೇರೆ ದಿಕ್ಕಿನಲ್ಲಿ
ಚಲಿಸುವ ಅವಕಾಶವಾಗಿದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-07-2025
🙏ಮಾರ್ಗದರ್ಶಿ🙏
ಬದುಕು ಬಹಳ ಸರಳವಾಗಿದೆ.
ಆದರೆ ಭಾವನೆಗಳು ಮತ್ತು ಆಲೋಚನೆಗಳು
ಬದುಕನ್ನು ಸಂಕೀರ್ಣಗೊಳಿಸುತ್ತದೆ !
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-07-2025
🙏ಮಾರ್ಗದರ್ಶಿ🙏
ಅಸಾಧ್ಯತೆಯ ವಿರುದ್ಧದ
ಗೆಲುವುಗಳೇ ಅತ್ಯುತ್ತಮ ಸಾಧನೆ.
ನಂಬಿಕೆ, ಛಲ, ಬದ್ಧತೆ
ಎಲ್ಲವನ್ನೂ ಗೆಲ್ಲಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-07-2025
🙏ಮಾರ್ಗದರ್ಶಿ🙏
ನಿಷ್ಠೆ ಎಂಬುದು
ಸನ್ನಿವೇಶದ ಆವಶ್ಯಕತೆ ಅಲ್ಲ
ಜೀವನದ ಜೀವಾಳ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-07-2025
🙏ಮಾರ್ಗದರ್ಶಿ🙏
ಬಂಡೆಯನ್ನೇ ಕೆತ್ತಿ ಸುಂದರ ವಿಗ್ರಹ
ಮಾಡಬಲ್ಲ ಮಾನವ
ಜೀವನವನ್ನೂ ಕೆತ್ತಿ ಸುಂದರ ಮಾಡಬಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-07-2025
🙏ಮಾರ್ಗದರ್ಶಿ🙏
ಮಾಗಿ ಬಾಗುವ ಮನಸ್ಥಿತಿ ಇದ್ದಾಗ
ಯಶಸ್ಸು ಕಟ್ಟಿಟ್ಟ ಬುತ್ತಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-07-2025
🙏ಮಾರ್ಗದರ್ಶಿ🙏
ಸಾಧನೆಗೆ ಬಲ ಬೇಡ;
ಜೀವನದಲ್ಲಿ ಶ್ರದ್ಧೆ, ಶಿಸ್ತು, ವಿನಯ
ಸಾಧನೆಯ ಬುನಾದಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-07-2025
🙏ಮಾರ್ಗದರ್ಶಿ🙏
ಇತರರ ನಡವಳಿಕೆ
ನಮ್ಮನ್ನೇನೂ ಮಾಡಲಾರದಷ್ಟು
ಮನಸ್ಸು ಸರಳವಾದರೆ
ಅದುವೇ ಸಹಜತೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-07-2025
🙏ಮಾರ್ಗದರ್ಶಿ🙏
‘ಅರಿವು’ ಎಂಬುದು ಶ್ರೇಷ್ಠ ಪ್ರಜ್ಞೆ.
ಅರಿವು ನಮ್ಮನ್ನು ಕಾಪಾಡಿ
ಅಗತ್ಯ ನೆಮ್ಮದಿಯನ್ನೂ ತರುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-07-2025
🙏ಮಾರ್ಗದರ್ಶಿ🙏
ಕ್ಷಮೆ ಕೇಳುವ
ಮತ್ತು ಕ್ಷಮಿಸುವ ಗುಣ
ದೈವತ್ವದ ಸಂಕೇತ ಹಾಗೂ
ನೆಮ್ಮದಿಗೆ ಬುನಾದಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-07-2025
🙏ಮಾರ್ಗದರ್ಶಿ🙏
ಕ್ಷಮೆ ಕೇಳುವ
ಮತ್ತು ಕ್ಷಮಿಸುವ ಗುಣ
ಸಕಾರಾತ್ಮಕ ಚಿಂತನೆಗೆ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-07-2025
🙏ಮಾರ್ಗದರ್ಶಿ🙏
ಕೊಟ್ಟದ್ದನ್ನು ನೆನೆಯದೆ
ಪಡೆದದ್ದನ್ನು ಮರೆಯದೇ
ಇರುವವರೇ ಧನ್ಯರು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-07-2025
🙏ಮಾರ್ಗದರ್ಶಿ🙏
ದೈವ ಅನುಗ್ರಹವಿಲ್ಲದೆ
ಕಾರ್ಯಸಿದ್ಧಿಯಾಗದು;
ಪ್ರಯತ್ನವಿಲ್ಲದೆ ದೈವ ಸಹಾಯ ದೊರಕದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-07-2025
🙏ಮಾರ್ಗದರ್ಶಿ🙏
ಎಲ್ಲಾ ಅರಿತವನು ಜ್ಞಾನಿ ಅಲ್ಲ.
ಎಲ್ಲರೊಂದಿಗೆ ಮೃದುತ್ವ
ಭಾವದೊಂದಿಗೆ ಇದ್ದು
ನಿರಹಂಕಾರಿಯಾಗಿದ್ದವನೇ ಜ್ಞಾನಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-07-2025
🙏ಮಾರ್ಗದರ್ಶಿ🙏
ಸೋಲೆಂಬುದು ಗೆಲುವಿನ ಹಾದಿಯಲ್ಲಿ
ಸಿಗುವ ಮತ್ತೊಂದು ಅವಕಾಶ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-07-2025
🙏ಮಾರ್ಗದರ್ಶಿ🙏
ಎಲ್ಲರೂ ಯಾವಾಗಲೂ
ಗೆಲ್ಲಲು ಸಾಧ್ಯವಿಲ್ಲ.
ಸೋಲು ಗೆಲುವಿನ ಮೆಟ್ಟಿಲು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-07-2025
🙏ಮಾರ್ಗದರ್ಶಿ🙏
ನಿರಂತರ ಪರಿಶ್ರಮದಿಂದ
ನಮಗೆ ನಾವೇ ನಿರ್ಮಿಸಿಕೊಳ್ಳಬಹುದಾದ
ಸುಸಂದರ್ಭವೇ ಅವಕಾಶ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-07-2025
🙏ಮಾರ್ಗದರ್ಶಿ🙏
ಎಲ್ಲಾ ಕೆಟ್ಟ ಪರಿಸ್ಥಿತಿಗಳೂ
ಒಂದೊಂದು ಪಾಠವನ್ನು ಕಲಿಸುತ್ತವೆ.
ಅದು ಕಲಿಸುವ ಕೊನೆಯ ಪಾಠವೇ
“ಆಗೋದೆಲ್ಲ ಒಳ್ಳೆದಕ್ಕೆ”
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-07-2025
🙏ಮಾರ್ಗದರ್ಶಿ🙏
ಕಷ್ಟ ನಷ್ಟಗಳನ್ನು
ಮೆಟ್ಟಿ ನಿಂತಾಗ ಮಾತ್ರ
ನಮ್ಮಿಷ್ಟದ ಬದುಕನ್ನು
ಪಡೆಯುವುದು ಸಾಧ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-07-2025
🙏ಮಾರ್ಗದರ್ಶಿ🙏
ಕಷ್ಟವೂ ದೊಡ್ಡದಲ್ಲ
ಖುಷಿಯೂ ದೊಡ್ಡದಲ್ಲ
ಎಲ್ಲವನ್ನೂ ನಿಭಾಯಿಸುವ
ಮನಸ್ಸು ದೊಡ್ಡದು…
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-07-2025
🙏ಮಾರ್ಗದರ್ಶಿ🙏
ದೋಷ ಹುಡುಕುವುದು ದೊಡ್ಡ ಕೆಲಸವಲ್ಲ
ಅದನ್ನು ಎಲ್ಲರೂ ಮಾಡುತ್ತಾರೆ
ಪರಿಹಾರ ಹುಡುಕುವುದು ದೊಡ್ಡ ಕೆಲಸ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
31-07-2025