Avyaktha Vachanagalu

Share this

ಮೊಬೈಲ್ ಫೇಸ್ಬುಕ್ ವಾಟ್ಸಪ್ಪ್ ಆದುನಿಕ ಬದುಕು
ಕಾಲ ಹರಣಕ್ಕೆ ಆಟಿಕೆ ವಸ್ತುವಾಗಿ ಬಳಸುತಿಹರು
ಸದ್ಬಳಕೆ ಮಾಡಿದಾತ ಆಗರ್ಭ ಶ್ರೀಮಂತ ಅಗಿಹನು ………….ಅವ್ಯಕ್ತ

ದೇವಾ ನಿನಗೆ ಆಲಯ ಬೇಕೇ
ಊರೂರು ಭಿಕ್ಷೆ ಬೇಡಿ ಕಟ್ಟುತಿಹರು
ದುಡಿದು ಕಟ್ಟುವ ಪರಿ ಪೆಲೆಂದ ……………………………… ಅವ್ಯಕ್ತ

See also  Avyaktha vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you