“ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ” ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಸ್ವಸ್ತಿ ಶ್ರೀ ಶೊಭಕೃತ್ ನಾಮ ಸಂವತ್ಸರದ ಕನ್ಯಾಮಾಸ 28 ಸಲುವ ತಾ. 15 -10 -2023 ನೇ ಆದಿತ್ಯವಾರದಂದು ಬೆಳಿಗ್ಗೆ ಗಂಟೆ 8.00 ರಿಂದ ದೇವತಾ ಪ್ರಾರ್ಥನೆ ,ಗಣಹೋಮ ,ಘಟ ಸ್ಥಾಪನೆಯೊಂದಿಗೆ ಆರಂಭಗೊಂಡು ದಿನಾಂಕ 23 -10 -2023 ನೇ ಸೋಮವಾರದ ತನಕ ವಿಜೃಂಭಣೆಯಿಂದ ನಡೆಯಲಿರುವುದೆಂದು ಆಡಳಿತ ಸಮಿತಿ ತಿಳಿಸಿದೆ
![](https://i0.wp.com/avyakthabulletin.com/wp-content/uploads/2023/10/WhatsApp-Image-2023-10-12-at-7.32.57-PM.jpeg?resize=326%2C479&ssl=1)