Avyaktha vachanagalu

Share this

ಕಾಯಕ ಕೆಲಸಕ್ಕೆ ಸಂಪಾದನೆ ಕನಿಷ್ಠ
ಬಂಡವಾಳ ಹೂಡಿಕೆಗೆ ಸಂಪಾದನೆ ಮಧ್ಯಮ
ಬುದ್ದಿ ಹೂಡಿಕೆಗೆ ಸಂಪಾದನೆ ಗರಿಷ್ಠವೆಂದ —————————————- ಅವ್ಯಕ್ತ

ದೇಶಕ್ಕೆ ಸ್ವತಂತ್ರ ಕೆಟ್ಟದಕ್ಕೆ ಸ್ವತಂತ್ರ
ಸನ್ಮಾರ್ಗಿಗಳು ಕಾನೂನು ಪಾಲಕರು ಅತಂತ್ರ
ಪ್ರಜೆಗಳ ಸ್ವಾತಂತ್ರಕ್ಕೆ ಹೋರಾಟ ಬೇಕೆಂದ —————————————- ಅವ್ಯಕ್ತ

ರೋಗಕ್ಕೆ ಮದ್ದು ದೇಹದ ಆರೋಗ್ಯಕ್ಕೆ
ತಪ್ಪಿಗೆ ಶಿಕ್ಷೆ ದೇಶದ ಆರೋಗ್ಯಕ್ಕೆ
ಮದ್ದು ಶಿಕ್ಷೆ ಬೇಡವಾದರೆ ಉಳಿಯುವುದೆಂತು ———————————— ಅವ್ಯಕ್ತ

ಜಾತಿ ಧರ್ಮ ಬೋದಿಸದ ಪಾಲಿಸದ ಮಠಾಧಿಪತಿಗಳು
ಜಾತಿ ಅನುಯಾಯಿಗಳ ಸನ್ಮಾರ್ಗಿಗಳನ್ನಾಗಿ ಮಾಡದ ಮಠಾಧಿಪತಿಗಳು
ರಾಜಕಾರಣದಲ್ಲಿ ಹಸ್ತಕ್ಷೇಪ ಸಲ್ಲದೆಂದು ಪೇಳು ಭಗವಂತ ———————– ಅವ್ಯಕ್ತ

 

See also  ಅವ್ಯಕ್ತ ವಚನಗಳು

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you