ಎನ್ ಎಸ್ ವರ್ಮರಾಜ್, ಅಧ್ಯಕ್ಷರು ಕರ್ನಾಟಕ ರೈತರ ಸಂಘ, ಇವರು ದಿನಾಂಕ 16/4/2023ರಂದು ಮೂಡಬಿದ್ರಿಯಲ್ಲಿ ಸದ್ಗತಿ ಹೊಂದಿದರು ಎಂದು ಹೇಳಲು ವಿಷಾದಿಸುತ್ತೇನೆ. ಇವರು ತಮ್ಮ ಜೀವನವನ್ನು ರೈತರ ಸೇವೆಗಾಗಿ ಮುಡಿಪಾಗಿಟ್ಟಿದ್ದರು