ಇಚ್ಲಂಪಾಡಿ ಬೀಡು 👉ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ವಾರ್ಷಿಕ ಜಾತ್ರೋತ್ಸವ

ಶೇರ್ ಮಾಡಿ

ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮೀನ ಮಾಸ ೨೭ ರಿಂದ ಮೇಷ ಮಾಸ ೩ ಸಲುವ ತಾ . 10 -04 -2023 ನೇ ಸೋಮವಾರದಿಂದ ತಾ . 17 -04 -2023 ನೇ ಸೋಮವಾರದ ವರೆಗೆ ಶ್ರೀ ಉಳ್ಳಾಕ್ಲು ಸಹ- ಪರಿವಾರ ದೈವಗಳ ವರ್ಷಾವಧಿ ಜಾತ್ರೋತ್ಸವ-ನೇಮೋತ್ಸವ ನಡೆಯಲಿರುವುದೆಂದು ದೈವಸ್ಥಾನದ ಆಡಳಿತ ಸಮಿತಿ ತಿಳಿಸಿದೆ

ತಾವೆಲ್ಲರೂ ಸಕುಟುಂಬಿಕರಾಗಿ ಆಗಮಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ತನು,ಮನ,ಧನದಿಂದ ಸಹಕರಿಸಿ ಶ್ರೀ ಉಳ್ಳಾಕ್ಲು ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

GOOGLE MAP👇

ಫೋಟೋ ಸಂಗ್ರಹ(GALLERY)

🙏ಜೀರ್ಣೋದ್ದಾರ ಸಮಿತಿ ||ಬ್ರಹ್ಮಕಲಶೋತ್ಸವ ಸಮಿತಿ ||ಶ್ರೀ ಉಳ್ಳಾಕ್ಲು ಸೇವಾ ಸಮಿತಿ ||ಶ್ರೀ ದು .ಪ.ಭಜನಾ ಮಂಡಳಿ ಸದಸ್ಯರಿಂದ🙏  👇

ಗೂಗಲ್ ಮ್ಯಾಪಿನಲ್ಲಿ ಅಪ್ಲೋಡ್ ಆಗಿರುವ ಫೋಟೋಗಳು👇


https://bit.ly/UllakluGoogLeMap

ವಾಟ್ಸಪ್ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಲು ಕೆಳಗಡೆ ಕ್ಲಿಕ್ ಮಾಡಿ👇

ಶ್ರೀ ಉಳ್ಳಾಕ್ಲು ಸೇವಾ ಸಮಿತಿ 🙏 👉 ರವರು ಕಳುಹಿಸಿದ ಇಚಿಲಂಪಾಡಿ ಬೀಡಿನ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ 👇
👉https://nesaranewsworld.com/ullaklu/?bl=ಶ್ರೀ-ಉಳ್ಳಾಕ್ಲು-ಸೇವಾ–ಸಮಿತಿ

See also  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ವರಮಹಾಲಕ್ಷ್ಮೀ ಪೂಜಾ ಸಮಿತಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?