1.ನಿಮ್ಮ ಹೆಸರು :ಉದಾಹರಣೆಗೆ ನಿಮ್ಮ ಹೆಸರು ಶರತ್ ಕುಮಾರ್ ಎಂದು ಆಗಿದ್ರೆ
First :ಶರತ್ Last :ಕುಮಾರ್ ಎಂದು ನಮೂದಿಸಿ
2.Email :ಇಮೇಲ್ ವಿಳಾಸ ನಮೂದಿಸಿ. ಉದಾಹರಣೆ:[email protected]
3.Username : ನೀವು ಆಯ್ಕೆ ಮಾಡಬಹುದು ಉದಾಹರಣೆ :sharathichilampady
4. Password :ನಿಮ್ಮ ಗೌಪ್ಯ ಪಾಸ್ವರ್ಡ್ ಆಯ್ಕೆ ಮಾಡಿ.ಉದಾಹರಣೆ:123sharath
5.Confirm password :ಮತ್ತೊಮ್ಮೆ ಗೌಪ್ಯ ಪಾಸ್ವರ್ಡ್ ನಮೂದಿಸಿ.ಉದಾಹರಣೆ:123sharath
6.ಕೆಳಗೆ ಇರುವ Register ಬಟನ್ ಮೇಲೆ ಕ್ಲಿಕ್ ಮಾಡಿ.
7.ವಿಶೇಷ ಸೂಚನೆ :ನೀವು ನಮೂದಿಸಿದ username ಹಾಗು Password ಮಾಹಿತಿಗಳನ್ನು ಯಾರಿಗೂ ಶೇರ್ ಮಾಡಬಾರದು.
8.ರಿಜಿಸ್ಟರ್ ಬಟನ್ ಒತ್ತಿದ ಮೇಲೆ ನಿಮ್ಮ ಇಮೇಲ್ ಓಪನ್ ಮಾಡಿ (ಉದಾಹರಣೆ :[email protected] ) ತದನಂತರ ಅವ್ಯಕ್ತ ಬುಲೆಟಿನ್ ನಿಂದ ಬಂದ ಇಮೇಲ್ ಮೇಲೆ ಕ್ಲಿಕ್ ಮಾಡುತ್ತಾ confirm ಮಾಡಿ
[wpuf-registration]