ದೇವಾಲಯ ಸೇವಾ ಒಕ್ಕೂಟ – ವೇದಿಕೆ ೧
೧. ಪ್ರತಿ ದೇವಾಲಯಕ್ಕೆ ಒಂದು ದೇವಾಲಯ ಸೇವಾ ಒಕ್ಕೂಟ ರಚನೆ
೨. ಕನಿಷ್ಠ ಐದು ಮಂದಿಯ ಅಧ್ಯಕ್ಷ ಉಪಾಧ್ಯಕ್ಷ ವರದಿಗಾರು ಒಳಗೊಂಡ ಪದಾಧಿಕಾರಿಗಳ ಆಯ್ಕೆ
೩. ದೇವಾಲಯ ವ್ಯಾಪ್ತಿಯ ಪ್ರತಿಯೊಬ್ಬನನ್ನು ದೇವಾಲಯ ಸೇವಾ ಒಕ್ಕೂಟದ ಸದಸ್ಯನನ್ನಾಗಿ ಮಾಡುವುದು
೪. ಪ್ರತಿ ವಿಷಯ ಕೂಡ ಆನ್ಲೈನ್ ಪ್ರಕಟಣೆಯಲ್ಲಿ ಮಾತ್ರ
೫. ಪ್ರತಿ ಸದಸ್ಯತ್ವ ನೊಂದಾವಣೆ ಉಚಿತ – ಪರಿಚಯ ಮಾತ್ರ
೬. ಪ್ರತಿ ಭಾವಚಿತ್ರ ಪ್ರಕಟಣೆಗೆ – ನೂರು ರೂಪಾಯಿ ಶುಲ್ಕ ಮತ್ತು ವಿಷಯ ಪ್ರಕಟಣೆಗೆ ಪ್ರತಿ ಹತ್ತು ಪದಕ್ಕೆ ನೂರು ರೂಪಾಯಿ ಶುಲ್ಕ
೭. ಪ್ರತಿ ಶುಲ್ಕದಲ್ಲಿ ೫೦ – ೫೦ ಪಾಲುಗಾರಿಕೆ ಸದಸ್ಯನಿಗೆ ಮತ್ತು ಆನ್ಲೈನ್ ಸಮುಸ್ತೆಗೆ ಪಾಲು
೮. ಸಮುಸ್ಥೆ ಮತ್ತು ಸದಸ್ಯರು ಕನಿಷ್ಠ ೧೦% – ಈ ಮೂಲದಿಂದ ಬರುವ ಸಂಪಾದನೆಯಿಂದ – ದೇವಾಲಯಕ್ಕೆ ಪಾಲು – ಕಠಿಣ ನಿಯಮ
೯. ಮಾದ್ಯಮದಲ್ಲಿ , ಆನ್ಲೈನ್ , ಇತರ ಪ್ರಕಟಣೆಗೆ ಸೂಕ್ತ ಅವಕಾಶ ಈ ವೇದಿಕೆಯಿಂದ
೧೦. ಪ್ರತಿಯೊಂದು – ಜಾಗತಿಕ ಪ್ರಕಟಣೆ
೧೧. ಪ್ರತಿ ವ್ಯಕ್ತಿಗೂ – ವ್ಯಕ್ತಿ ಪರಿಚಯ , ವ್ಯಕ್ತಿತ್ವ , ಜೀವನ ಚರಿತ್ರೆ ಬರೆಯಲು ಅವಕಾಶ
೧೨. ಪ್ರತಿ – ಬದುಕಿಲ್ಲದ ವ್ಯಕ್ತಿಗಳ – ವ್ಯಕ್ತಿ ಪರಿಚಯ , ವ್ಯಕ್ತಿತ್ವ , ಜೀವನ ಚರಿತ್ರೆ ಬರೆಯಲು ಅವಕಾಶ
೧೩. ಮೊಬೈಲ್ ಇತ್ಯಾದಿ ಆನ್ಲೈನ್ ಬಗ್ಗೆ ಅರಿವಿಲ್ಲದವರಿಗೂ ಈ ಸೌಲಭ್ಯ ದೊರಕಲಿದೆ
೧೪. ಸ್ವದೇಶೀ ಆವಿಸ್ಕಾರ ಜಾಗತಿಕ ಮಾರುಕಟ್ಟೆ ಪ್ರವೇಶ ಸಾಧ್ಯತೆ
೧೫. ಮಕ್ಕಳು ಯುವಕರು ಹಿರಿಯರು – ಎಲ್ಲರಿಂದಲೂ ಮೊಬೈಲ್ ದುರ್ಬಳಕೆ ತಪ್ಪಿ ಸದ್ಬಳಕೆಗೆ ಮತ್ತು ಸಂಪಾದನೆಗೆ ದಾರಿ
೧೬. ಪ್ರತಿ ವ್ಯಕ್ತಿಗೂ – ಸತ್ತವರಿಗೆ ಸಮಾಧಿ – ಬದುಕಿರುವರ ಸ್ಮಾರಕ
೧೭. ಶ್ರೇಮಂತರಿಗೆ ಮಾತ್ರ ಮೀಸಲಿದ್ದ ಸೌಕರ್ಯ ಬಡ ಸಾಮಾನ್ಯ ವ್ಯಕ್ತಿಗಳಿಗೆ ಸಿಗಲಿದೆ
೧೮. ಜಾತಿ ಮತ ಭೇದವಿಲ್ಲದ – ಏಕಮಾತ್ರ ವೇದಿಕೆ – ನಾವೆಲ್ಲರೂ ಸದುಪಯೋಗ ಮಾಡಿ ಸ್ವರ್ಗವನ್ನು ಧರೆಗೆ ಇಳಿಸೋಣ