ಸೇವಾ ಒಕ್ಕೂಟದ ಪ್ರಯೋಜನಗಳು

ಶೇರ್ ಮಾಡಿ

ವ್ಯಕ್ತಿಗೆ ಆಗುವ ಪ್ರಯೋಜನಗಳು
೧. ಬಂಡವಾಳ ರಹಿತ ಉದ್ಯೋಗ ಉದ್ಯಮ
೨. ವಿದ್ಯೆ ಅನುಭವ ಬೇಕಾಗಿಲ್ಲ
೩. ೫೦% ಪಾಲುಗಾರಿಕೆ ತನಕ ಸಿಗುವ ಏಕಮಾತ್ರ ವ್ಯವಸ್ಥೆ
೪. ಮನೆಯಿಂದಲೇ ಬಿಡುವಿನ ಸಮಯದಲ್ಲಿ ತೊಡಗಿಸಿಕೊಂಡರೆ ಸಾಕು
೫. ಆಸಕ್ತಿ ಇದ್ದವರಿಗೆ ಅವರ ಮನೆಯಲ್ಲಿ ತರಬೇತಿ
೬. ಗರಿಷ್ಠ ಸಂಪಾದನೆಗೆ ಮಿತಿ ಇಲ್ಲ
೭. ಪ್ರತಿ ಮಾನವರಿಗೂ ಅವಕಾಶ
೮. ಕನಿಷ್ಠ ವಯೋಮಿತಿ – ಗರಿಷ್ಠ ವಯೋಮಿತಿ ಇಲ್ಲ
೯. ಜಾಗತಿಕ ಮಟ್ಟದ ಉದ್ಯೋಗ ಕ್ರಾಂತಿಯ ಹರಿಕಾರ ಸಮುಸ್ಥೆ

ವ್ಯಕ್ತಿಗೆ , ಕುಟುಂಬಕ್ಕೆ, ಸಮಾಜಕ್ಕೆ, ದೇಶಕ್ಕೆ, ಪ್ರಪಂಚಕ್ಕೆ ಆಗುವ ಪ್ರಯೋಜನಗಳು
೧ . ವ್ಯಕ್ತಿ ಭಾವಚಿತ್ರ ಸಹಿತ – ಬೇಡದವರಿಗೆ ರಹಿತ – ಶಾಶ್ವತ ಪ್ರಚಾರ ಪ್ರಪಂಚಕ್ಕೆ
೨. ಕುಟುಂಬದ ಪ್ರತಿಯೊಬ್ಬರ ಪ್ರಚಾರಕ್ಕೆ ಅವಕಾಶ ಸಂಬಂಧಗಳ ಗಟ್ಟಿತನಕ್ಕೆ ಪೂರಕ
೩. ದೇವಾಲಯ ಮತ್ತು ಭಕ್ತರ ಸಂಬಂಧ ವೃದ್ಧಿಸಲು ಪೂರಕ
೪. ಧಾರ್ಮಿಕ ಶಿಕ್ಸಣಕ್ಕೆ ಅನುಕೂಲಕರ
೫. ದೇವಾಲಯಗಳು ಉದ್ಯೋಗ ಸೃಷ್ಟಿಸುವ ಕೇಂದ್ರಗಳಾಗಿ ಪರಿವರ್ತನೆ
೬. ಸೇವಾ ಮನೋಭಾವನೆ ವೃದ್ಧಿ – ಸಮಾಜದ ಅಭಿವೃದ್ಧಿಯ ಸಂಕೇತ
೭. ಪ್ರಚಾರ ವೆಚ್ಚ ಕನಿಷ್ಠ ಮಟ್ಟಕ್ಕೆ ಇಳಿಕೆ
೮. ಜೀವನ ಚರಿತ್ರೆ ಬರೆದು ಪ್ರಕಟಿಸಲು ಜನಸಾಮಾನ್ಯರಿಗೂ ಅವಕಾಶ
೯. ಪ್ರತಿಯೊಬ್ಬನಿಗೂ ತನ್ನ ಭಾವನೆ ಆವಿಸ್ಕಾರ ಅನಿಸಿಕೆ ಬರೆದು ಪ್ರಕಟಿಸಲು ಮನೆಯಿಂದಲೇ ಸೂಕ್ತ ವೇದಿಕೆ ಲಭ್ಯ
೧೦. ಪ್ರತಿಯೊಬ್ಬನಿಗೂ ಪ್ರತ್ಯೇಕ ಪುಟದ ಸೌಲಭ್ಯ – ತನ್ನ ಮನೆ , ಇತರ ವಿಶೇಷ ಭಾವಚಿತ್ರಗಳ ಪ್ರಕಟಣೆಗೆ ಅವಕಾಶ
೧೧. ಬರಹಗಾರರಿಗೆ ತನ್ನ ಸಂಕ್ಷಿಪ್ತ ಬರಹಗಳಿಗೆ ವೇದಿಕೆ ಸಿದ್ದ
೧೨. ಮೊಬೈಲ್ – ಮಕ್ಕಳು ದೊಡ್ಡವರು ಮತ್ತು ಹಿರಿಯರಿಗೆ ಸದುಪಯೋಗಕ್ಕೆ ರಹದಾರಿ
೧೩. ಮೊಬೈಲ್ ಬಳಸಿ – ಆಟ, ಬೇಡವಾದ ವಿಷಯಗಳ ಬಳಕೆ ಬದಲು – ಸಂಪಾದನೆ ದಾರಿ – ಸಮಾಜದ ಅಭಿವೃದ್ಧಿಗೆ ಪೂರಕ
೧೪. ಆವಿಸ್ಕಾರಗಳ ದುರುಪಯೋಗಕ್ಕೆ ತಡೆ
೧೫. ಪ್ರತಿ , ದೇವಾಲಯ ದೈವಾಲಯ , ಶಿಕ್ಸಣ ಸಮುಸ್ತೆಗಳನ್ನು , ಇತರ ಸಕಲ ಸಮುಸ್ತೆಗಳನ್ನು ವಿಶ್ವಕ್ಕೆ ಪರಿಚಯಿಸಲು ಸುಲಭ
೧೬. ಶ್ರದ್ಧಾಂಜಲಿ ಶಾಶ್ವತ ಪ್ರಕಟಣೆಗೆ ವೇದಿಕೆ
೧೭. ಪ್ರತಿ ಕುಟುಂಬದ ತಲೆಮಾರಿನ ಬಗ್ಗೆ ತಿಳಿದುಕೊಳ್ಳಲು ಪ್ರಯೋಜನಕಾರಿ
೧೮. ಸ್ವಾವಲಂಬಿ ಮತ್ತು ಸಂತುಷ್ಟ – ದೈವಾಲಯ ದೇವಾಲಯ ಮತ್ತು ಬದುಕಿಗೆ – ನಾಂದಿ

 

See also  ದೇವಾಲಯ ಸೇವಾ ಒಕ್ಕೂಟ - Temple Service Federation

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?