ಪ್ರಕಟಣೆ ವಿಷಯಗಳ ವಿವರ
ಪ್ರತಿ ಜಿನಾಲಯಗಳ ಸಂಕ್ಷಿಪ್ತ ಪರಿಚಯ ಸೂಕ್ತ ಭಾವಚಿತ್ರ ಸಹಿತ
ಆಯಾಯ ಬಸದಿಗಳಲ್ಲಿ ಮಾಡುವ ಪೂಜೆಗಳ ವಿವರ ದರ ಪಟ್ಟಿ ಮತ್ತು ಬೇರೆ ಬೇರೆ ಪೂಜೆಗಳಿಗೆ ಬೇಕಾದ ಸಾಮಾನುಗಳ ವಿವರ
ಬಸದಿಯ ದರ್ಶನ ಸಮಯ ಮತ್ತು ಪೂಜಾ ಸಮಯದ ನಾಮಫಲಕದ ವಿವರ
ಪ್ರತಿ ಜೈನ ಶ್ರಾವಕರ (ಅಗಲಿದವರು ಸಹಿತ ) ಸಂಕ್ಷಿಪ್ತ – ಕತೆ /ಪರಿಚಯ / ಜೀವನ ಚರಿತ್ರೆ ಇತ್ಯಾದಿ
ಪ್ರತಿಯೊಬ್ಬರ ವಿಶೇಷ – ಮನೆ ಮದುವೆ ಇತ್ಯಾದಿ ಭಾವಚಿತ್ರ ಪ್ರಕಟಣೆಗೆ ಅವಕಾಶ
ನಿರಂತರ ನವೀಕರಿಸಲು ಅವಕಾಶ
ಸಕಲವೂ ಆನ್ಲೈನ್
ಸಲಹೆ ಸೂಚನೆ ಅಗತ್ಯಕ್ಕೆ ಅನುಸಾರವಾಗಿ ಬದಲಾವಣೆಗೆ ಒತ್ತು
ಜೈನ ಮುನಿಗಳ , ಸ್ವಾಮಿಗಳ , ಮಠಾಧಿಪತಿಗಳ , ಗಣ್ಯ ವ್ಯಕ್ತಿಗಳ , ಇತರ ವ್ಯಕ್ತಿಗಳ ಸಲಹೆ ಸೂಚನೆಗಳನ್ನು ಸಮಯಕ್ಕೆ ಅನುಗುಣ ಭೇಟಿಯಾಗಿ ಮುಂದಕ್ಕೆ ಅಳವಡಿಕೆ
ಪ್ರಕಟಣಾ ಶುಲ್ಕ:
ಉಚಿತ: ೧೦೦ ಪದಗಳೊಳಗಿನ ಬರಹ, ಭಾವಚಿತ್ರವಿಲ್ಲದೆ, ಸಮಯ ಮಿತಿಯಿಲ್ಲ
₹೧೦೦: ಭಾವಚಿತ್ರವಿಲ್ಲದೆ ಶೀಘ್ರ ಪ್ರಕಟಣೆ
₹೫೦೦: ಭಾವಚಿತ್ರ ಸಹಿತ ಶೀಘ್ರ ಪ್ರಕಟಣೆ
₹೧೦೦೦: ೨೦೦ ಪದಗಳ ಮಿತಿ, ಭಾವಚಿತ್ರ ಸಹಿತ ಶೀಘ್ರ ಪ್ರಕಟಣೆ
(ಪಾಲುಗಾರಿಕೆ: ೨೫% ರಿಂದ ೫೦%)
ಜಿನಾಲಯ ಅಭಿಯಾನದಲ್ಲಿ ನಾವೆಲ್ಲ ಶ್ರಾವಕರು ಒಂದಾಗೋಣ
ಮಾಹಿತಿ ಕಳುಹಿಸಲು ಇಚ್ಛಿಸುವವರು ಕೂಡಲೆ ಸಂಪರ್ಕಿಸಿ – ೯೪೮೦೨೪೧೭೬೫