ನಯನ ಯಸ್ ಜೈನ – ಜಿನಕೃಪಾ ಕರಿಂಜೆ

Share this

ಭಾವಪೂರ್ಣ ಶ್ರದ್ಧಾಂಜಲಿ

ನಯನ ಯಸ್ ಜೈನ – ಜಿನಕೃಪಾ, ಕರಿಂಜೆ

ಜನನ: ೦೬.೦೬.೧೯೬೩
ಮರಣ: ೧೮.೧೦.೨೦೨೬

ಸರಳತೆ, ಸಜ್ಜನಿಕೆ ಮತ್ತು ಸೌಮ್ಯ ಸ್ವಭಾವದ ಸಾಕಾರ ಮೂರ್ತಿಯಾಗಿದ್ದ ನಯನ ಯಸ್ ಜೈನ ಅವರು ಆದರ್ಶ ಗೃಹಿಣಿಯಾಗಿ ಎಲ್ಲರ ಮನ ಗೆದ್ದಿದ್ದರು. ಅತಿಥಿ ಸತ್ಕಾರದಲ್ಲಿ ಎತ್ತಿದ ಕೈಯಾಗಿದ್ದ ಅವರು, ಮನೆಗೆ ಬಂದವರನ್ನು ಪ್ರೀತಿ, ಆತ್ಮೀಯತೆಯಿಂದ ಸತ್ಕರಿಸುತ್ತಿದ್ದರು. ಸಂಬಂಧಿಗಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಮತ್ತು ಗೌರವ ಹೊಂದಿದ್ದ ಅವರು ಕುಟುಂಬದ ಬಂಧಗಳನ್ನು ಬೆಸೆಯುವ ಕೊಂಡಿಯಾಗಿದ್ದರು. ಅವರ ನಗುಮುಖ, ಮಮತೆಯ ಮಾತು, ಪ್ರೀತಿಯ ನಡೆ ಮತ್ತು ಆತಿಥ್ಯದ ಗುಣಗಳು ಸದಾ ಸ್ಮರಣೀಯ. ಇಂದು ಅವರು ನಮ್ಮೊಂದಿಗಿಲ್ಲದಿದ್ದರೂ, ಅವರ ಆದರ್ಶಗಳು, ಆತ್ಮೀಯತೆ ಮತ್ತು ಸವಿನೆನಪುಗಳು ಕುಟುಂಬದ ಹೃದಯದಲ್ಲಿ ಸದಾ ಜೀವಂತವಾಗಿರುತ್ತವೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಕುಟುಂಬದವರಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇವೆ.

ಭಾವಪೂರ್ಣ ಶ್ರದ್ಧಾಂಜಲಿಗಳು.

See also  ಜೈನರ ಅಭಿಯಾನ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you