
ಶ್ರೀಮತಿ ಚೆನ್ನಮ್ಮ ಅವರು ೨೯.೧೨.೨೦೧೧ ರಂದು ನಿಧನರಾದರು. ಅವರು ಒಬ್ಬ ಆದರ್ಶ ಗೃಹಿಣಿಯಾಗಿದ್ದು, ತಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮೇಲೂ ಅಚ್ಚಳಿಯದ ಪ್ರೀತಿ ಹಾಗೂ ಸಂಸ್ಕಾರದ ಪ್ರಭಾವವನ್ನು ಬೀರಿದ್ದಾರೆ. ಅವರ ಸರಳತೆ, ತಾಳ್ಮೆ ಮತ್ತು ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿತ್ತು. ಅವರ ಸ್ಮರಣೆ ಸದಾ ಪೂಜನೀಯ.