ಶಾಲಾ ಸೇವಾ ಒಕ್ಕೂಟ – School Service Federation

ಶೇರ್ ಮಾಡಿ

ಶಾಲಾ ಸೇವಾ ಒಕ್ಕೂಟ ಒಂದು ನೂತನ ಆವಿಸ್ಕಾರ – ಸೇವಾ ಬೀಜವನ್ನು ಪ್ರತಿ ವಿದ್ಯಾರ್ಥಿಗಳಲ್ಲಿ ಬಿತ್ತುವ ದೃಢ ಸಂಕಲ್ಪದಿಂದ ಮುಂದೆ ಸಾಗುತಿದೆ. ಬದುಕು ಕಟ್ಟುವ ತರಬೇತಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಉಚಿತವಾಗಿ ಕೊಡಬಹುದು. ಶಿಕ್ಸಣವು ಕೂಡ ಸಮಾಜಕ್ಕೆ ಪೂರಕ ವ್ಯಕ್ತಿಗಳನ್ನು ತಯಾರಿಸುವ ಸಮುಸ್ಥೆಗಳು – ಎಡವಿದ್ದನ್ನು ಕಾಣುತೇವೆ. ನಮ್ಮ ಶಾಲೆಯಲ್ಲಿ ಓದಿದ ಮಕ್ಕಳನ್ನು ನಾವು ನಮ್ಮಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಇಂದಿನಿಂದಲೇ ಆರಂಭವಾಗಿ – ನಿಮ್ಮ ಬದುಕು ಉದ್ಯೋಗಿಯ ಬದುಕಿಗಿಂತ ಮಿಗಿಲು ಎಂದು ಅವರಿಗೆ ಮನದಟ್ಟಾಗುವಂತೆ ಮಾಡಬೇಕು. ಶಿಕ್ಸಣ ಪಡೆದವರು ಸೇವಕರು, ಶಿಕ್ಸಣ ಪಡೆಯದೇ ಇದ್ದವರು ಆಡಳಿತ ನಡೆಸುವವರು ಪ್ರಪಂಚದ ಬೆರಳೆಣಿಕೆ ಹತ್ತು ಜಾಗತಿಕ ಮಟ್ಟದ ಶ್ರೇಮಂತ ಕಂಪನಿಗಳನ್ನು ನಡೆಸುವವರು ಎಂಬುದನ್ನು ಬಿಡಿಸಿ ಹೇಳಬೇಕು. ನಮ್ಮ ಬದುಕು ಅನಾಥಾಶ್ರಮದಲ್ಲಿ ಬೇಕೇ ಯಾ ಮನೆ ಮಕ್ಕಳ ಜೊತೆಗೆ ಬೇಕೇ ಎಂಬುದರ ಪೈಕಿ ನೀವೇ ನಿರ್ಧರಿಸಿ ಡಾಕ್ಟರ್ ಇಂಜಿನೀರ್ ಮಾಡಿ ಯಾ ಕೃಷಿಕರನ್ನಾಗಿ ಕೃಷಿಕಾರ್ಮಿಕರನ್ನಾಗಿ ಮಾಡಿ – ನಮ್ಮ ಮುಂದಿನ ದಿನದ ಬಗ್ಗೆ ಯಾಚಿಸಿ ಇಂದು ನಿರ್ಧಾರಮಾಡೋಣ
ಉದ್ಯೋಗ ಹುಡುಕುವವರನ್ನು ಸೃಷ್ಟಿಸುವ ಶಿಕ್ಷಣವು ನಿಷ್ಪ್ರಯೋಜಕವಾಗುತ್ತಿದೆ ಎಂದು ಅನೇಕರು ನಂಬುತ್ತಿದ್ದಾರೆ. ಇಂದಿನ ಸಾಮಾಜಿಕ, ಆರ್ಥಿಕ ಮತ್ತು ತಂತ್ರಜ್ಞಾನಿಕ ಸ್ಥಿತಿಗಳನ್ನು ಪರಿಗಣಿಸಿದರೆ, ಕೇವಲ ಉದ್ಯೋಗಕ್ಕಾಗಿ ಪೂರಕವಾಗುವಂತೆ ಕಲಿಸಿಕೊಳ್ಳುವ ಶಿಕ್ಷಣವು ಸಮಗ್ರ ವ್ಯಕ್ತಿತ್ವವಿಕಾಸವನ್ನು ಪ್ರೋತ್ಸಾಹಿಸುವುದಿಲ್ಲ.

ಪ್ರತಿ ವಿದ್ಯಾರ್ಥಿಯಲ್ಲಿಯೂ ತಂತ್ರಜ್ಞಾನ, ಗ್ಲೋಬಲೈಜೇಶನ್, ಮತ್ತು ನಿರಂತರ ಬದಲಾವಣೆಯುಳ್ಳ ಮಾರುಕಟ್ಟೆಯಲ್ಲಿ ಚಾಕಚಕ್ಯತೆ, ಸ್ವಾವಲಂಬನೆ, ಮತ್ತು ನಾವೀನ್ಯತೆ ಅಗತ್ಯವಾಗಿದೆ. ಆದರೆ, ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಇನ್ನೂ ಸಾಂಪ್ರದಾಯಿಕ ಪಠ್ಯಕ್ರಮಗಳ ಮೇಲೆ ನಂಬಿಕೆ ಇಟ್ಟುಕೊಂಡು, ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗ ಪಡೆಯುವ ಹಾದಿಯತ್ತ ಒತ್ತಿಸುತ್ತಿವೆ.

ಇಂತಹ ಶಿಕ್ಷಣವು ವಿದ್ಯಾರ್ಥಿಗಳನ್ನು ನಿರ್ದಿಷ್ಟ ನೌಕರಿಗಾಗಿ ಸಿದ್ಧಪಡಿಸಬಹುದು, ಆದರೆ ಅವರು ತಮ್ಮ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು, ಸೃಜನಶೀಲತೆ ಮತ್ತು ನಾವೀನ್ಯತೆ ತೋರಿಸಲು, ಅಥವಾ ಹೊಸ ಅವಕಾಶಗಳನ್ನು ಹುಡುಕಲು ಸಾಧ್ಯವಿಲ್ಲದಂತೆ ಮಾಡಬಹುದು.

ಇಂದಿನ ಶಿಕ್ಷಣ ಪದ್ದತಿಯಲ್ಲಿ ಪ್ರಮುಖವಾಗಿ ಬದಲಾಗಬೇಕಾದ ಸಂಗತಿಯೆಂದರೆ, ವಿದ್ಯಾರ್ಥಿಗಳಿಗೆ ಉದ್ಯೋಗಪಯೋಜಕ ಕೌಶಲ್ಯಗಳ ಜೊತೆಗೆ, ಸ್ವಂತ ದಾರಿ ಹುಡುಕುವ, ಸ್ವತಂತ್ರವಾಗಿ ಆಲೋಚನೆ ಮಾಡುವ, ಮತ್ತು ಹೊಸತನ್ನು ಸೃಜಿಸುವ ಧೈರ್ಯವನ್ನು ಬೆಳೆಸುವ ಅವಶ್ಯಕತೆ ಇದೆ.

ಮಹತ್ವವು, “ಉದ್ಯೋಗಕ್ಕಾಗಿ ಕಲಿತು” ಎಂದು ಮುಗಿಯುವ ಶಿಕ್ಷಣದಿಂದ, “ನಾವು ಕಠಿಣ ಸಂಗತಿಗಳನ್ನು ಹೇಗೆ ಪರಿಹರಿಸಬಹುದು?”, “ಹೊಸ ಪದ್ದತಿಗಳನ್ನು ನಾವು ಹೇಗೆ ರೂಪಿಸಬಹುದು?”, “ನಾವು ನಮ್ಮ ಸ್ವಂತ ಉದ್ಯಮವನ್ನು ಹೇಗೆ ಪ್ರಾರಂಭಿಸಬಹುದು?” ಎಂಬ ಪ್ರಶ್ನೆಗಳನ್ನು ಎದುರಿಸಲು ಸಿದ್ಧರಾಗುವ ಶಿಕ್ಷಣದತ್ತ ಸ್ಥಳಾಂತರಗೊಳ್ಳಬೇಕು.

ಅಂತಿಮವಾಗಿ, ವಿದ್ಯಾರ್ಥಿಗಳಿಗೆ ಬೋಧಿಸಬೇಕಾದ ಸಿದ್ಧಾಂತವೇನೆಂದರೆ, ಜೀವನವು ಕೇವಲ ಉದ್ಯೋಗ ಪಡೆಯುವ ಗುರಿಯಲ್ಲ, ಅದು ಸ್ವತಂತ್ರ ಯೋಚನೆ, ನಾವೀನ್ಯತೆ, ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕರಿಸುವ ಹಾದಿಯಾಗಿದೆ.
ಮನೆಯಲ್ಲಿಯೇ ಮನದಲ್ಲಿಯೇ ಶ್ರೇಷ್ಠ ಬದುಕು – ಇದು ಸಾಧ್ಯ – ಸೇವಾ ಒಕ್ಕೂಟ – ಮಾಡಿ ತೋರಿಸಲಿದೆ.
ಪ್ರತಿ ಶಾಲೆಗಳು ತಮ್ಮ ಶಾಲೆಗಳ ಜೀವನ ಚರಿತ್ರೆ ಬರೆದು ಪ್ರಕಟಿಸಲು ನಮ್ಮಲ್ಲಿ ಅವಕಾಶವಿದೆ . ಮಾದರಿ ಕೆಳಗಿದೆ – ಅನುಕೂಲಕ್ಕೆ ತಕ್ಕಂತೆ ಪರಿವರ್ತನೆ ಮಾಡಿ – ಕೇವಲ ಮೂರು ಪುಟಗಳ ಮಿತಿ ಇರುತ್ತದೆ

See also  PanirajAnanthraj hegde -Mumbai

 

Year197019801990201020202021202220232024
teachers         
Students         
Founder of school 
Place 
Teachers 
Children’s 
Present  staff – name and photo 
Students class wise photo if possible 
Administrative committee name and photo 
Present school photo 
Brief report of school development since beginning 
Best achievement student name , photo and year 
Sponsors   name and photo 
Head teachers of school since origin 
President of school  since origin 

 

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?