ಇಚಿಲಂಪಾಡಿ ಬೀಡು ದುರ್ಗಾಪರಮೇಶ್ವರಿ ದೇವಾಲಯದ ಮಾಸಿಕ ಸಭೆಯಲ್ಲಿ ಮತ್ತು ಇಚಿಲಂಪಾಡಿ ಅನಂತನಾಥ ಸ್ವಾಮಿ ಬಸದಿ ಮಾಸಿಕ ಸಭೆಯಲ್ಲಿ ಇಂದು ತಾರೀಕು ೧- ೭- ೨೦೨೫ ರಂದು
ಪ್ರತಿಯೊಬ್ಬರಿಗೂ ಮನೆಯಿಂದಲೇ ಉದ್ಯೋಗ ಉದ್ಯಮಕ್ಕೆ ಅವಕಾಶ
ಶೂನ್ಯ ಬಂಡವಾಳ -ಸಮಯದ ಸದುಪಯೋಗ ಅಪರಿಮಿತ ಬಂಡವಾಳ
ಉದ್ಯೋಗ ಉದ್ಯಮದಲ್ಲಿ ೫೦% ಪಾಲುದಾರಿಕೆ ಕೊಡುವ ಏಕಮಾತ್ರ ಸಮುಸ್ಥೆ
ಜೀವ ಮತ್ತು ಜೀವನ ಎರಡು ಕೊಟ್ಟ ನಮ್ಮ ಹಿರಿಯರಿಗೆ ಜೀವನ ಕೊಡುವ, ಕಿಂಚಿತ್ತು ಋಣ ತೀರಿಸುವ ಯೋಗ ಭಾಗ್ಯ
ಮೊಬೈಲ್ ಸದ್ಬಳಕೆಗೆ ರಾಜಮಾರ್ಗ
ಮಕ್ಕಳು, ವಿದ್ಯಾರ್ಥಿಗಳಿಂದ – ಮೊಬೈಲ್ ಮೂಲಕ ಸೇವೆ ಮತ್ತು ಸಂಪಾದನೆಗೆ ವಿಪುಲ ಸಾಧ್ಯತೆ
ಸಂಪಾದನೆಗಾಗಿ ಅಲೆದಾಟಕ್ಕೆ ಇತಿಶ್ರೀ
ನಮ್ಮ ಕುಟುಂಬ ಪದ್ಧತಿ ಉಳಿಸಿ ಬೆಳೆಸಲು ಸಹಕಾರಿ
ಮಾನವರಲ್ಲಿ ಧನಾತ್ಮಕ ಚಿಂತನೆ ವೃದ್ಧಿಗೆ ದಾರಿ
ಸಕಲ ಕ್ಷೇತ್ರಗಳಲ್ಲಿ ಮಿತ ವ್ಯಯ ಸಾಧ್ಯತೆ
ಶ್ರೀಮಂತರಿಗೆ, ಘಣ್ಯ ವ್ಯಕ್ತಿಗಳಿಗೆ ಮಾತ್ರ ಸಿಗುವ – ಸ್ಥಾನ ಮಾನ ಘನತೆ ಗೌರವ – ಮುಂದೆ ಮಾನವ ಕುಲ ಕೋಟಿಗೆ
ಪ್ರತಿ ಮಾನವರ – ಅನಿಸಿಕೆ , ಸಾಧನೆ , ಮನದಮಾತು , ಆವಿಸ್ಕಾರ – ವಿಶ್ವಕ್ಕೆ ಡಂಗುರ ಸಾರುವ ಅತ್ಯುತ್ತಮ ವೇದಿಕೆ
ದೇವರಂತೆ ಹುಟ್ಟುವ ಮಗು ದೇವರಂತೆ ಬಾಳಿ ಬದುಕಲು ಮಾನವ ನಿರ್ಮಿತ ಸ್ವರ್ಗ
ದೇವರು ಮಾತ್ರ ನಮ್ಮಿಂದ ಸಮಾಜಮುಖಿ ಕೆಲಸ ಮಾಡಿಸಲು ಸಾಧ್ಯ ಎಂಬ ಅರಿವು ನಮ್ಮದಾಗಲಿ
ಮಾನವರಾದ ನಾವೆಲ್ಲರೂ ನಮ್ಮೆಲ್ಲರ ಏಳಿಗಾಗಿ ಒಂದಾಗಿ – ದೇವರು ಮಕ್ಕಳು ಎಂದು ಅರಿತು – ನೆಮ್ಮದಿ ಬದುಕು ನಮ್ಮದಾಗಲಿ