ಬಂಧುತ್ವ ಬೀಜ ಬಿತ್ತುವ ಮರೆತ ಮಾಧ್ಯಮಗಳು,
ವೈರತ್ವ ಬೀಜ ಬಿತ್ತುವ ಕೆಲಸದಿ ತೊಡಗಿರೆ,
ಮಾನವ ಬದುಕಿನ ಸಕಲ ಕ್ಷೇತ್ರಗಳು ಯುದ್ಧವಾಗಿಹುದು ——- ಅವ್ಯಕ್ತ

ಬಂಧುತ್ವ ಬೀಜ ಬಿತ್ತುವ ಮರೆತ ಮಾಧ್ಯಮಗಳು,
ವೈರತ್ವ ಬೀಜ ಬಿತ್ತುವ ಕೆಲಸದಿ ತೊಡಗಿರೆ,
ಮಾನವ ಬದುಕಿನ ಸಕಲ ಕ್ಷೇತ್ರಗಳು ಯುದ್ಧವಾಗಿಹುದು ——- ಅವ್ಯಕ್ತ