ಮನ ಮನ ಅಭಿಯಾನ

Share this

 

ಮನದಲ್ಲಿ ಧನಾತ್ಮಕ ಬೀಜ ಬಿತ್ತಿ ಸಂತುಷ್ಟ ಸ್ವಾವಲಂಬಿ ಸಮೃದ್ಧ ಬದುಕಿನ ನಮ್ಮ ಬಯಕೆ ಈಡೇರಿಸೋಣ
ಋಣಾತ್ಮಕ ಪ್ರಸಾರ ಮಾಧ್ಯಮಗಳಿಗೆ ಇತಿಶ್ರೀ – ಧನಾತ್ಮಕ ಪ್ರಸಾರ ಮಾದ್ಯಮಕ್ಕೆ ನಾಂದಿ ಹಾಡೋಣ
ಹಣದ ಶ್ರೀಮಂತನಿಗೆ ಸಲ್ಲುವ ಸ್ಥಾನ ಮಾನ – ಸಂಸ್ಕಾರ ಶ್ರೀಮಂತನಿಗೆ ಸಿಗವತ್ತ ದಾಪುಗಾಲು
ದೇವರನ್ನು ಕಲ್ಲಿನಲ್ಲಿ ಪ್ರತಿಷ್ಠಾಪಿಸುವ ನಾವು ದೇಹ ದೇಗುಲದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವತ್ತ ಚಿಂತನ ಮಂಥನ ಅನುಷ್ಠಾನವಾಗಲಿ
ಸಂಸ್ಕಾರವಂತರನ್ನು ತಯಾರಿಸುವ ವಿದ್ಯೆಯ ಮೂಲ ಅರಿತ ಶಿಕ್ಷಣ ಪದ್ಧತಿ ಬರಲಿ
ತಪ್ಪಿಗೆ ಶಿಕ್ಷೆ ರೋಗಕ್ಕೆ ಮದ್ದು – ಅರಿತು ಬದುಕು ಸಾಗಲಿ
ಸತ್ಯ ಧರ್ಮ ನ್ಯಾಯಕ್ಕೆ ಸದಾ ಮನ್ನಣೆ ಸಿಗುವ ಕನಸು ನನಸಾಗಲಿ
ಸನ್ಮಾರ್ಗಿಗೆ ಮಾತ್ರ ಸಾಮಾಜಿಕ ಬದುಕು -ಅನ್ಯರಿಗೆ ಸದಾ ಜೈಲು ತೆರೆದಿರಲಿ
ಬಾವಣೆಯ ಸಂಘರ್ಷ ಬದುಕಿನ ಸಂಘರ್ಷಕ್ಕೆ ನಾಂದಿ – ಅರಿತು ಭಾವನೆ ಸಂಘರ್ಷಕ್ಕೆ ಇತಿಶ್ರೀಗೆ ನಾವೆಲ್ಲರೂ ಪ್ರತಿಜ್ಞೆ ಮಾಡೋಣ

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you