
ಜಯಶ್ರೀ – ವಿಜಯಶ್ರೀ, ಇಚಿಲಂಪಾಡಿ ಅವರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು!
ಅವಳಿ ಸಹೋದರಿಯರಾದ ನಿಮ್ಮಿಬ್ಬರ ಜೀವನದಲ್ಲಿ ಸದಾ ಸಂತೋಷ, ಆರೋಗ್ಯ, ಆಯುರಾರೋಗ್ಯ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಿರಲಿ. ನಿಮ್ಮ ಬಾಂಧವ್ಯ ಇನ್ನಷ್ಟು ಮಧುರವಾಗಲಿ. ದೇವರ ಅನುಗ್ರಹದಿಂದ ನಿಮ್ಮೆಲ್ಲ ಕನಸುಗಳು ನನಸಾಗಿ, ಸಮಾಜಕ್ಕೆ ಮಾದರಿಯಾಗಿ ಸುಖಮಯ ಜೀವನ ನಿಮ್ಮದಾಗಲಿ.
ಜನ್ಮದಿನದ ಹಾರ್ದಿಕ ಶುಭಾಶಯಗಳು!