
೧.೨೪ ಗಂಟೆಯ ಒಳಗಡೆ ನ್ಯಾಯದಾನ ಪ್ರಕ್ರಿಯೆ ಮುಗಿಸಲು ದಿಟ್ಟ ಹೆಜ್ಜೆ
೨. ಯಾವುದೇ ವ್ಯಕ್ತಿಗೆ ಅಪರಾಧಿ ಪರ ನಿಲ್ಲುವ ಅವಕಾಶ ಇಲ್ಲ ಅವನಿಗೂ ಅಪರಾಧಿ ಶಿಕ್ಷೆ ತ್ವರಿತ ಜಾರಿ
೩. ಅರಸು ಪದ್ಧತಿ ಆಡಳಿತದಲ್ಲಿ ನಾವೇ ಸೃಷ್ಟಿಸಿದ ನ್ಯಾಯದಾನ ಪದ್ಧತಿ ನಮಗೆ ದಾರಿದೀಪ – ಪಾಲಿಸಲು ನಿವೇದನೆ
೪. ದರೋಡೆ ಶಿಕ್ಷಣ ಪದ್ಧತಿ ಕೊನೆಗೊಳಿಸಲು – ಪ್ರಮಾಣಪತ್ರ ಸಹಿತ ಆನ್ಲೈನ್ ವಿದ್ಯೆಗೆ ಆದ್ಯತೆ
೫. ಇಂದಿನ ಶಿಕ್ಷಣ ಪದ್ಧತಿ – ಸಕಲ ಅವಾಂತರಕ್ಕೆ ಮೂಲ – ಲಾರ್ಡ್ ಮೆಕಾಲೆ ವಿದ್ಯಾ ಪದ್ಧತಿ ಅನುಕರಣೆ -ಬದಲಿಸಲು ಪ್ರಯತ್ನ
೬. ಗುಂಡಿ ಮುಕ್ತ ಸ್ವಚ್ಛ ಮಾರ್ಗಕ್ಕಾಗಿ – ನಮ್ಮ ಮಾರ್ಗ ಅಭಿಯಾನ ಪ್ರಾರಂಭಿಸಿ -ನೆಮ್ಮದಿ ಬದುಕಿಗೆ ನಾಂದಿ
೭. ಕ್ರೀಡಾಲೋಕದಲ್ಲಿ ಗರಿಷ್ಠ ಸಾಧನೆಗಾಗಿ ಚೀನಾ ಜಪಾನ್ ಮಾದರಿ ಅನುಕರಣೆಗೆ ಆದ್ಯತೆ
೮. ಗರಿಷ್ಠ ಅವಕಾರವಿರುವ ಜಲಕ್ರೀಡೆಯಲ್ಲಿ ಸಾಧನೆ ಮಾಡಲು – ಸಹಭಾಗಿತ್ವದಲ್ಲಿ ಶಾಲೆ ದೇವಾಲಯಗಲ್ಲಿ ಕನಿಷ್ಠ ವೆಚ್ಚದಲ್ಲಿ ಈಜುಕೊಳ
೯. ಪ್ರಚಾರ ಸೀಮಿತ ಗತಕಾಲದ ಸಭೆಗಳಲ್ಲಿ ಭಾಗವಹಿಸುವಿಕೆಗೆ ಶಾಶ್ವತ ವಿದಾಯ
ಸುಜ್ಞಾನಿ ಪ್ರಜೆಗಳ ಭಾವನೆಗೆ ಸ್ಪಂದಿಸಿ -ದೇವರ ಅನುಗ್ರಹದಲ್ಲಿ ಮಾತ್ರ -ಸೂಕ್ತ ಬದಲಾವಣೆ