ಮಡಿವಂತಿಗೆ ದೇಹ ಬಟ್ಟೆ ಪ್ರದೇಶಕ್ಕೆ ಸೀಮಿತವಾಗಿರೆ,
ಮಡಿವಂತಿಗೆ ಮನ ಮಾತು ಸಂಸ್ಕಾರ ಕಡೆಗಣಿಸಿರೆ,
ದೇವಾಲಯಕ್ಕೆ ಮಾತ್ರ ದಾರಿ ದೇವರಲ್ಲಿಗೆ ಇಲ್ಲವೆಂದ ——– ಅವ್ಯಕ್ತ