ಮಸ್ತಕದ ವೈದ್ಯ ಸ್ಮಶಾನದಿಂದ ಎದ್ದು ಬರುತಿಹನು
ಯಾಂತ್ರಿಕ ವೈದ್ಯ ಸ್ಮಶಾನದತ್ತ ದಾಪುಗಾಲು ಹಾಕುತಿಹನು
ಮಸ್ತಕ ಯಾಂತ್ರಿಕ ವೈದ್ಯ ನಿಟ್ಟುಸಿರು ಬಿಡುತಿಹನು ————————— ಅವ್ಯಕ್ತ