ಭಾವಪೂರ್ಣ ಶ್ರದ್ಧಾಂಜಲಿ
ಗಂಗಾಧರ ಗೌಡ ,ಪರಾರಿ
ಜನನ :01 -06 -1953 ಮರಣ :01 -10 -2018
ನಮ್ಮೇಲ್ಲರನ್ನುಅಕಾಲದಿಂದ ಅಗಲಿದ ನಿಮ್ಮ ಆ ಸವಿ ನೆನಪು ಸದಾ ನಮ್ಮ ಅಂತರಾಳದಲ್ಲಿ ನೆಲೆಯೂರಿದೆ .ತಾವು ನಮ್ಮೆಲ್ಲರ ಆಶಾ ದೀಪವಾಗಿ ,ಮಾರ್ಗದರ್ಶಕರಾಗಿ ,ಚಿಂತಕರಾಗಿ ನಮಗೆಲ್ಲ ಸ್ಪೂರ್ತಿಯನ್ನು ನೀಡಿದ್ದೀರಿ,ತಾವು ನಡೆಸಿಕೊಂಡು ಬಂದ ಹಾದಿ ನಮಗೆಲ್ಲರಿಗೂ ದಾರಿದೀಪವಾಗಿದೆ.ತಮ್ಮ ನೇರ ,ನಡೆ ,ನುಡಿ ,ನಯ ವಿನಯಗಳಿಂದ ನಮ್ಮೆಲ್ಲರ ಮನಸ್ಸನ್ನು ಗೆದ್ದು ಇತರರೆಲ್ಲರಿಗೂ ಆದರ್ಶಕರಾಗಿ ತೊರಿಸಿಕೊಟ್ಟಿದೀರಿ.ತಮ್ಮ ಆ ನಗು ,ವಿನಯ ,ನಮ್ರತೆ ಇತರರೊಂದಿಗೆ ಆತ್ಮೀಯ ಅನ್ಯೋನತೆ ನಮ್ಮನ್ನು ಸದಾ ನೆನಪಿಸುತ್ತದೆ.
ಅಗಲಿದ ನಿಮ್ಮ ದಿವ್ಯಾತ್ಮ ಚಿರಶಾಂತಿಯಲ್ಲಿರಲೆಂದು ಅನುದಿನವು ಪ್ರಾರ್ಥಿಸುವ .
- ಶ್ರೀಮತಿ ಪುಷ್ಪಾವತಿ (ಪತ್ನಿ)
- ಶ್ರೀಮತಿ ಮತ್ತು ವೀರಪ್ಪ ಗೌಡ ಮತ್ತು ಮಕ್ಕಳು (ಚಿಕ್ಕಪ್ಪ)