Veerasagar Muni Maharaj(ಪರಮಪೂಜ್ಯ ೧೦೮ ಶ್ರೀ ವೀರಸಾಗರ ಮುನಿ ಮಹಾರಾಜರು)
ಪೂರ್ವದ ಹೆಸರು | ವರ್ಧಮಾನ ಐನಾಪುರ ಜೈನ |
ತಂದೆ | ಶ್ರೀ ಮಹಾವೀರ ಐನಾಪುರ ಜೈನ |
ತಾಯಿ | ಶ್ರೀಮತಿ ಸಶೀಲ ಐನಾಪುರ ಜೈನ |
ಜನ್ಮ ದಿನಾಂಕ | ೨೯. ಮೇ ೧೯೮೫ |
ಜನ್ಮ ಭೂಮಿ | ಹಸೂರ (ಮಹಾರಾಷ್ಟ್ರ ) |
ಕರ್ಮಾ ಭೂಮಿ | ಕಾಗವಾಡ (ಕರ್ನಾಟಕ ) |
ಬ್ರಹ್ಮಚರ್ಯ ವ್ರತ | ೨೩.೦೫.೨೦೧೦ ಪ . ಪೂ . ಬಾ . ಬ್ರ. ವೈರಾಗ್ಯ ಗುರು ಶ್ರೀ ಚಂದ್ರಪ್ರಭ ಸಾಗರ ಮುನಿಮಹಾರಾಜರು |
ಮುನಿ ದೀಕ್ಷೆ | ಪ. ಪೂ . ಶಾಂತಮೂರ್ತಿ ವಾತ್ಸಲ್ಯ ರತ್ನಾಕರ ಆಚಾರ್ಯಶ್ರೀ ಸನ್ಮತಿ ಸಾಗರ ಮುನಿಮಹಾರಾಜರು |
ಚಾತುರ್ಮಾಸ ಪ್ರಥಮ ೨೦೧೧ ಶಿರದವಾಡ (ಮಹಾರಾಷ್ಟ್ರ ) ದ್ವಿತೀಯ ೨೦೧೨ ಕಾನನವಾಡಿ (ಮಹಾರಾಷ್ಟ್ರ ) ತೃತೀಯ ೨೦೧೩ ಕೊಥಾಲಿ (ಮಹಾರಾಷ್ಟ್ರ ) ಚತುರ್ಥ ೨೦೧೪ ಗಾಂದಿಗವಾದ (ಕರ್ನಾಟಕ ) ಪಂಚಮ ಬೆಂಗಳೂರು (ಕರ್ನಾಟಕ ) ಆರನೇ ಶ್ರವಣಬೆಳಗೊಳ (ಕರ್ನಾಟಕ ) ಏಳನೇ ಪಾಣೆಮಂಗಳೂರು (ಕರ್ನಾಟಕ ) ಎಂಟನೇ ಕಾರ್ಕಳ (ಕರ್ನಾಟಕ ) | |