ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚ್ಲಂಪಾಡಿ ಇದರ ವತಿಯಿಂದ 38 ನೇ ವರ್ಷದ 🪔 ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

Share this

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ಇದರ ವತಿಯಿಂದ 38 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವವು ತಾರೀಕು 21-08-2022 ನೇ ಆದಿತ್ಯವಾರ ಶ್ರೀಯುತ ಶುಭಕರ ಹೆಗ್ಗಡೆಯವರ (ಆಡಳಿತ ಮೊಕ್ತೇಸರರು ,ಶ್ರೀ .ದು .ದೇ.ಬೀಡು ಇಚ್ಲಂಪಾಡಿ) ಆಶೀರ್ವಾದಗಳೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರ್ಲದ ಶಾಲಾ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿರುವುದು.

See also  Padmavathi devi Jain temple Humbuja

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you