Dugganna Savantha Arasaru – Mulky sime

ಶೇರ್ ಮಾಡಿ
ಕ್ಷೇತ್ರ ಚಂದ್ರಪುರ ಶಿಶಿಲದಲ್ಲಿ ನಡೆದ ಶಿಶುಗಲಿ ಕಾಳಲಾದೇವಿ ಜೈನ ಮಹಿಳಾ ಸಮಾಜದ ಉದ್ಘಾಟನಾ ಸಮಾರಂಭದಲ್ಲಿ ಮೂಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರಸರನ್ನು ಆಡಳಿತ ಮಂಡಳಿ ವತಿಯಿಂದ ಶಿಶಿಲಚಂದ್ರಎಂಬ ಬಿರುದು ನೀಡಿ ಸನ್ಮಾನಿಸಲಾಯ್ತು.ಈ ಸಂದರ್ಭದಲ್ಲಿ ಶ್ರೀ ಎಸ್ ಡಿ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು ಶ್ರೀಯುತರಿಗೆ ಶ್ರೀ ಕ್ಷೇತ್ರದ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರು ಸುಖ ಸಂಪತ್ತು ಆಯುರಾರೋಗ್ಯ ಅನುಗ್ರಹಿಸಲಿ ಎಂದು ಸನ್ನಿಧಿಯಲ್ಲಿ ಪ್ರಾರ್ಥಿಸುತ್ತೇವೆ.. ಡಾ. ಕೆ. ಜಯಕೀರ್ತಿ ಜೈನ್…
ಆಡಳಿತ ಮಂಡಳಿ ಪರವಾಗಿ….
See also  Govinda raj Bhat - Ullaklu Award

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?