ಮಕ್ಕಳ ಸೇವಾ ಒಕ್ಕೂಟ – Children’s Service Federation

ಶೇರ್ ಮಾಡಿ
Children's Service Union

ಸಮಾಜದಲ್ಲಿ ಪ್ರಗತಿಪರ ಚಿಂತನೆ ಆವಿಸ್ಕಾರಗಳು ದಿನನಿತ್ಯ ನಡೆಯುತಿದ್ದು – ಅದರ ಫಲವಾಗಿ ಮುಂದಕ್ಕೆ ಅನುಷ್ಠಾನಗೊಂಡು ಕೆಲವೊಂದು ಕೆಟ್ಟ ಪರಿಣಾಮವನ್ನು ಉಂಟುಮಾಡಿ ಸಾಮಾಜಿಕ ಪಿಡುಗೆಂಬ ನಾಮಾಂಕಿತದೊಂದಿಗೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆಯುತಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಆವಿಸ್ಕಾರಗಳನ್ನು ಸಮಾಜಕ್ಕೆ ಪೂರಕ ಆವಿಸ್ಕಾರಗಳಾಗಿ – ಅನುಷ್ಠಾನದ ದೃಷ್ಟಿಕೋನದಲ್ಲಿ ವೇದಿಕೆ ಜನನ – ಮನೋವೇಗದಲ್ಲಿ ಮುನ್ನುಗ್ಗುವ ಸಂಕಲ್ಪ ಮಾಡಿದೆ. ಮೊಬೈjಲ್ ಸದ್ಬಳಕ್ಕೆಯತ್ತ ದಿಟ್ಟ ಹೆಜ್ಜೆ – ಸಾಮಾಜಿಕ ಧಾರ್ಮಿಕ ಆರ್ಥಿಕ ಅಭಿವೃದ್ಧಿಗೆ ಅವ್ಯಕ್ತ ವೇದಿಕೆ – ಅವ್ಯಕ್ತ ಬುಲೆಟಿನ್ ಪ್ರಾಯೋಜಕತ್ವ – ಒಕ್ಕೂಟದ ಪಾಲು ೩೦% – ಬಂಡವಾಳದ ಅವಶ್ಯಕತೆ ಇರುವುದಿಲ್ಲ.
ಮಗುವಿನ ಹೆಸರು ಜಾತಿಯ ಹೆಸರು , ಊರಿನ ಹೆಸರು
ಕನಿಷ್ಠ ೫ ಜನ ನಿಕಟ ಸಂಬಂಧಿಗಳೊಂದಿಗೆ ಮಗುವಿನ ಭಾವಚಿತ್ರ ಪ್ರಕಟಣೆ.
ಮಗುವಿನ ಹೆಸರು ಮತ್ತು ಸಂಬಂಧಿಗಳ ಹೆಸರು ನಿಖರವಾಗಿ ಗುರುತಿಸುವಂತೆ ಪ್ರಕಟಣೆ
ಮಗುವಿನ ಜನನ ತಾರೀಕು
ಶುಲ್ಕ ರೂಪಾಯಿ ನೂರು ಮಾತ್ರ
ಹೆಚ್ಚು ಭಾವಚಿತ್ರ ಪ್ರಕಟಣೆಗೆ ಪ್ರತಿಯೊಂದರ ಶುಲ್ಕ ನೂರು ರೂಪಾಯಿಗಳು
ಮಗುವಿನ ಹೆಸರಿನಲ್ಲಿ ಪ್ರತ್ಯೇಕ ಪುಟವಿರುತ್ತದೆ
ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೇರ್ಪಡೆ ಬದಲಾವಣೆ ಕನಿಷ್ಠ ಶುಲ್ಕದೊಂದಿಗೆ ಸಾಧ್ಯತೆ
childrens ಬುಲೆಟಿನ್ ಇದರಲ್ಲಿ ಪ್ರಕಟಣೆ.
ಸಂಪರ್ಕಿಸಿ ಅವ್ಯಕ್ತ ಬುಲೆಟಿನ್ 9480241765

See also  Amyra Jain - Saanidhya house kuthloor

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?