ಪುರುಷರ ಸೇವಾ ಒಕ್ಕೂಟ – Men’s Service Federation

ಶೇರ್ ಮಾಡಿ

ವ್ಯಾಪಾರದಿಂದ ಬದುಕು ಕಟ್ಟಬಹುದು ಎಂಬುದು ನಮಗೆಲ್ಲ ತಿಳಿದ ವಿಷಯ – ಸೇವಾ ವಲಯದಲ್ಲಿ ಕೂಡ ಬದುಕನ್ನು ಅತ್ಯಂತ ಸ್ವಚ್ಛ ಶುಭ್ರವಾಗಿ ಕಟ್ಟಲು ಸಾಧ್ಯವಿದೆ ಎನ್ನುವ ಸ್ಪಷ್ಟ ಸಂದೇಶ ಜಗತ್ತಿಗೆ ಸಾರಿ – ವಿಷ ವರ್ತುಲದ ಒಳಗಿದ್ದು ಹೊರ ಬರಲು ಒದ್ದಾಡುತಿರುವ ನಮ್ಮವರಿಗೆ ಸಾಧಕರಾಗಿ ಆವಿಸ್ಕಾರವಂತರಾಗಿ ನೆಮ್ಮದಿ ಮತ್ತು ಸಂತೃಪ್ತ ಬದುಕಿನ ದಾರಿ ತೋರಿಸುವುದೇ ಸೇವಾ ಒಕ್ಕೂಟಕ್ಕೆ ನಾಂದಿ.
ಒಕ್ಕೂಟ ಪದ್ದತಿಯಲ್ಲಿ ಈಗಾಗಲೇ ಗರಿಷ್ಠ ಸಾಧನೆ ಮಾಡಿದ ಒಕ್ಕೂಟಗಳನ್ನೊಮ್ಮೆ ಸವಿವರವಾಗಿ ಅವಲೋಕನ ಮಾಡಿ ನಮ್ಮ ಮುಂದೆ ನೂರಾರು ಒಕ್ಕೂಟಗಳ ಸ್ಥಾಪನೆಗಿರುವ ಅವಕಾಶಗಳನ್ನು ಸದುಪಯೋಗ ಮಾಡಿ ಸಂತುಷ್ಟರಾಗೋಣ

See also  Hemavathi V Heggade Dharmasthala

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?