ಪಟ್ಟದ ಚಾವಡಿಯಲ್ಲಿ – ಉಳ್ಳಾಕುಲು, ಹಳ್ಳತಾಯ , ಪಣ್ಯಾಡಿತಾಯ , ರುದ್ರಂಡಿ , ಕಲ್ಲುರ್ಟಿ
ಬೀಡಿನಲ್ಲಿ – ಕಲ್ಲುರ್ಟಿ
ಕಟ್ಟೆಯಲ್ಲಿ – ಪಂಜುರ್ಲಿ , ಕಲ್ಲುರ್ಟಿ , ಗುಳಿಗ
ದೈಯೊಂಕುಲು ಗುಡ್ಡೆಯಲ್ಲಿ – ದೈಯೊಂಕುಲು , ಮಹಿಸಂದಾಯ , ರುದ್ರಚಾಮುಂಡಿ, ಪಂಜುರ್ಲಿ , ಗುಳಿಗ
ಮಾಡದಲ್ಲಿ – ಪಂಜುರ್ಲಿ
ವಾರ್ಷಿಕ ಆಚರಣೆಗಳು – ಮಾಯಿ ನಡಾವರಿ ಮತ್ತು ಸುಗ್ಗಿ ಜಾತ್ರೆ
ಪತ್ತನಾಜೆ ಮತ್ತು ದೀಪಾವಳಿ ತಂಬಿಲ ಸೇವೆ
ಪಟ್ಟದ ಚಾವಡಿಯಲ್ಲಿ ನಿತ್ಯ ದೀಪ ಮತ್ತು ಮಾಡದಲ್ಲಿ ಸಂಕ್ರಾಂತಿ ದೀಪ
ಈ ಕ್ಷೇತ್ರದ ಮಹಿಮೆ – ಸಂತಾನ ರಹಿತ ಪಟ್ಟ (ಬಹುಪಾಲು )
ಅನ್ಯ ಸ್ಥಳದಲ್ಲಿ ಅಂಗಣದಲ್ಲಿ ಕುಣಿಯುವ ಹಲ್ಲತಾಯ – ಅಂಗಯಿಯಲ್ಲಿ ಕುಣಿಯುವ ಸದಾ ಅಭಯ
ತಪ್ಪಿ ನಡೆದ ಅರ್ಚಕರಿಗೆ ಮನೆಗೆ ತಲುಪುವ ಮೊದಲೇ ಮರಣ – ಮಾಹಿತಿ
ಮರಣ ಮಂಚದಿಂದ ಎದ್ದು ಬಂದು ಈ ಕ್ಷೇತ್ರಕ್ಕೆ ಮರುಜೀವ ನೀಡಿದ ವಂಶಸ್ತ
ಕ್ಷೇತ್ರಕ್ಕೆ ನೀಡಿದ ದೂರಿಗೆ ಅತಿ ಶೀಘ್ರ ಪರಿಹಾರ
ಸಂತಾನ ಭಾಗ್ಯ ಲಭಿಸಿರುವ ಉದಾರಣೆ
ದೈವದ ಬಗ್ಗೆ ಒಂದು ಮಾತು – ದೈವ ಉಪಕಾರಿ ಉಪದ್ರಕಾರಿ ಅಲ್ಲ – ದಾರಿ ತಪ್ಪಿ ನಡೆದವನಿಗೆ ದಾರಿ ತೋರಿಸುವ ಶಕ್ತಿ
ದೈವ ಪ್ರತಿಷ್ಠೆ ಯಜಮಾನನ ಮನದಲ್ಲಿ ಮತ್ತು ಭಕ್ತರ ಮನದಲ್ಲಿ – ಅತಿ ಉತ್ತಮ
ನಮ್ಮ ಪೂರ್ವಜರ – ನ್ಯಾಯಾಂಗ ವ್ಯವಸ್ಥೆ – ಕನಿಷ್ಠ ವೆಚ್ಚ ಮತ್ತು ಅತಿ ಶೀಘ್ರದಲ್ಲಿ