
ದ್ಧಾಂಜಲಿ – ತ್ಯಾಂಪಣ್ಣ ಗೌಡ, ಓಡ್ಯಾದಡ್ಕ
ತ್ಯಾಂಪಣ್ಣ ಗೌಡ ಅವರ ನಿಧನವು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ. ತಮ್ಮ ಸರಳತೆ, ಸಜ್ಜನಿಕೆ, ಪ್ರೀತಿ ಮತ್ತು ಉತ್ತಮ ಗುಣಗಳಿಂದ ಎಲ್ಲರ ಮನದಲ್ಲಿ ಗೌರವದ ಸ್ಥಾನ ಪಡೆದವರು. ಅವರ ಜೀವನದ ಆದರ್ಶಗಳು, ಮಾನವೀಯತೆ ಮತ್ತು ಸಮಾಜದೊಂದಿಗಿನ ಆತ್ಮೀಯತೆ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಭಾವಪೂರ್ಣ ಶ್ರದ್ಧಾಂಜಲಿ