ವ್ಯಕ್ತಿ ಬುಲೆಟಿನ್ – Person Bulletin

ಶೇರ್ ಮಾಡಿ

ಇಚಿಲಂಪಾಡಿ ಬೀಡು ಉದ್ಯಪ್ಪ ಅರಸರಾದ ಶುಭಾಕರ ಹೆಗ್ಗಡೆಯವರ ಸಮಾಜಕ್ಕೆ ಕೊಡುಗೆ
ಪ್ರತಿ ಮನೆಯವರ ಪೈಕಿ ಒಬ್ಬರ ವ್ಯಕ್ತಿ ಪರಿಚಯ ಜಗತ್ನಿಗೆ ಮಾಡುವ ಸಂಕಲ್ಪವನ್ನು ಹೆಗ್ಗಡೆಯವರು ತಮ್ಮ ಆರನೆ ವರುಷದ ಪಟ್ಟಾಭಿಷೇಕ ದಿನ ಫೆಬ್ರವರಿ ೧೯ ರ ನಿಮ್ಮಿತ್ತ ಹಮ್ಮಿಕೊಂಡಿರುತ್ತಾರೆ.ಇದಕ್ಕಾಗಿ ತಾವು ತಮ್ಮ ಒಂದು ಫೋಟೋ, ಹೆಸರು, ಉದ್ಯೋಗ,ಮೊಬೈಲ್ ನಂಬರ್, ವಿಳಾಸ – ಎಲ್ಲವು ಸೇರಿ ೨೫ ಪದಗಳಿಗೆ ಮೀರದಂತೆ ವಾಟ್ಸಾಪ್ ಮೂಲಕ ಅವ್ಯಕ್ತಬುಲ್ಲೆಟಿನ್.ಕಂ ಗೆ ಕಳುಹಸಿ , ನೀವು ಯಾವುದೇ ಶುಲ್ಕ ನೀಡುವ ಅವಶ್ಯಕತೆ ಇರುವುದಿಲ್ಲ. ಕೆಲಸದ ಒತ್ತಡ ಹೆಚ್ಚಾದಲ್ಲಿ ಪ್ರಕಟಣೆಗೆ ಸಮಯ ತೆಗುದುಕೊಳ್ಳುವ ಅನಿವಾರ್ಯ ಎದುರಾದರೆ ಅದಕ್ಕಾಗಿ ಈಗಲೇ ಕ್ಷಮೆ ಯಾಚಿಸುತ್ತೇವೆ. ಇದರಿಂದ ನಿಮಗೆ , ನಮಗೆ , ಸಮಾಜಕ್ಕೆ ಯಾವ ಪ್ರಯೋಜನ ಇದೆ ಎಂಬುದರ ಅವಲೋಕನ.
೧. ನಮ್ಮ ಪರಿಚಯ -ಪಟ್ಟ ಹಳ್ಳಿಯಿಂದ – ದೇಶಕ್ಕೆ , ಪ್ರಪಂಚಕ್ಕೆ , ಸಾವನ್ನು ಮೀರಿ ಶಾಶ್ವತ ಇರುತ್ತದೆ
೨. ಉದ್ಯೋಗದ ಪ್ರಚಾರಕ್ಕೆ ಅತ್ಯುತ್ತಮ ಅತಿ ಸುಲಭ ದಾರಿ
೩. ಉದ್ಯಮ ಪ್ರಚಾರಕ್ಕೂ ವೇದಿಕೆ
೪. ನಮ್ಮ ಅವಶ್ಯಕತೆಗೆ ಅನುಸಾರವಾಗಿ – ವೈದ್ಯರು , ವಕೀಲರು , ಇಂಜಿನೀಯರ್ , ಫೋಟೋಗ್ರಾಫರ್ , ವಿಡಿಯೋಗ್ರಾಫ್ರ್, ಪೇಯಿಂಗ್ ಗೆಸ್ಟ್, ಕೂಲಿ ಕಾರ್ಮಿಕರು , ಮರ ಹತ್ತುವವರು, ಅಡಿಕೆ ಸುಳಿಯುವವರು, ಅಡಿಗೆ ಮಾಡುವವರು , ಬಡಿಸುವವರು, ಮೇಸ್ತ್ರಿಗಳು , ಕಟ್ಟಡ ಸಾಮಗ್ರಿ ಪೂರೈಕೆದಾರರು , ……………………………..
ಮುಂತಾದ ದೊಡ್ಡ ಪಟ್ಟಿಗೆ ಬೆರಳ ತುದಿಯಲ್ಲಿ ಪರಿಹಾರಕ್ಕೆ ನಾಂದಿಯಾಗುತದೆ .
೫. ವಸ್ತುಗಳ ಹುಡುಕಾಟಕ್ಕೆ ಅಮೆಝೋನ್ನ್ – ಮಾನವರ ಹುಡುಕಾಟಕ್ಕೆ – ವ್ಯಕ್ತಿ ಬುಲೆಟಿನ್. – ನಮ್ಮ ಗುರಿ
೬. ವೇದಿಕೆ ಆಕಾಂಕ್ಷಿಗಳಿಗೆ ಸ್ವರ್ಗ
೭. ನಿಮ್ಮ್ಮ ನಮ್ಮ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುವ ಏಕಮಾತ್ರ ವೇದಿಕೆ – ಬಳಸೋಣ

See also  ವೃತ್ತಿ ಬುಲೆಟಿನ್ - Profession Bulletin

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?