ಗಾಳಿ ನೀರು ಆಹಾರ ಮಾನವರೊಂದಿಗೆ ಜೀವರಾಶಿಗಳ ಬದುಕಿಗೆ ಅನಿವಾರ್ಯ, ಇವುಗಳ ಪೈಕಿ ಗಾಳಿ ನೀರು ಪ್ರಕೃತಿಯ ಕೊಡುಗೆ – ಆಹಾರ ಕೃಷಿಕನ ಕೊಡುಗೆ – ಆದ್ದರಿಂದ ನಂಬರ್ ಒಂದನೆ ಸ್ಥಾನ ಮಾನ ಕೊಡಬೇಕಾದ ಪ್ರಸ್ತುತ ಸಮಾಜ ಕೊನೆಯ ಸ್ಥಾನ ಮಾತ್ರ ಕೊಟ್ಟು , ನಮ್ಮ ಅಸಹಾಯಕತೆಯನ್ನು ಬಂಡವಾಳವನ್ನಾಗಿಸಿ ಮುಂದುವರಿಯುತಿರುವುದಕ್ಕೆ – ಎಚ್ಚರಿಕೆ ಮತ್ತು ಅರಿವಿನ ಸಂದೇಶ – ಅಗ್ರಿಕಲ್ಚರ್ ಬುಲೆಟಿನ್.
ಸೇವೆಗೆ ಅವಕಾಶ : ಉಚಿತವಾಗಿ ಕೃಷಿಕರ ಭಾವಚಿತ್ರ ಈ ಬುಲಿಟಿನಿನಲ್ಲಿ ಹೆಸರು ಊರಿನ ಹೆಸರು ಮತ್ತು ವೃತಿಯ ಹೆಸರು ಉಚಿತವಾಗಿ ಪ್ರಕಟಣೆ.ಇದರಿಂದ ಜಾಗತಿಕ ಮಟ್ಟದಲ್ಲಿ ನಮಗೆ ನಮ್ಮದೇ ಆದ ಸ್ಥಾನ ಮಾನಕ್ಕೆ ನಾವು ಅರ್ಹರಾಗುತ್ತೆವೆ
ಸಂಪಾದನೆಗೆ ಅವಕಾಶ – ಬೇರೆ ಬೇರೆ ಅವಿಸ್ಮರಣೀಯ ಭಾವಚಿತ್ರಗಳ ಪ್ರಕಟಣೆ , ವ್ಯಕ್ತಿ ಪರಿಚಯ , ವ್ಯಕ್ತಿತ್ವ ಪರಿಚಯ, ಸಂಸಾರ ಪರಿಚಯ ಭಾವಚಿತ್ರ ಸಹಿತ, ಜೀವನ ಚರಿತ್ರೆ ಇವುಗಳಿಗೆ ವಿಪುಲ ಅವಕಾಶಗಳಿರುವುದನ್ನು ಸದ್ಬಳಕೆ ಮಾಡೋಣ.
ಪ್ರತಿ ಕೃಷಿಯ ಸಮಗ್ರ ಮಾಹಿತಿ – ಪ್ರಗತಿಪರ ಕೃಷಿಕರಿಂದ ಪಡೆದು ಪ್ರಕಟಣೆ
ಅತ್ಯುತಮ ಒಳಸುರಿ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಕಟಣೆ
ಸಾವಯವ ಕೃಷಿ ಬಗ್ಗೆ ಹೆಚ್ಚಿನ ಪ್ರೇರಣೆ
ಕನಿಷ್ಠ ಬಂಡವಾಳದಿಂದ ಗರಿಷ್ಠ ಫಸಲು ಬಗ್ಗೆ ಸಂಗ್ರಹ ಲೇಖನ ಪ್ರಕಟಣೆ
ಒಂದೇ ವೇದಿಕೆಯಲ್ಲಿ ಗಣನೀಯ ಕೃಷಿಕರು ಸೇರಿದಾಗ ಆನೆಬಳದೊಂದಿಗೆ ನಮ್ಮ ನೋವಿಗೆ ಶೀಘ್ರ ಸ್ಪಂದನೆ
ಆನ್ಲೈನ್ ನಮ್ಮ ಬದುಕು ಆನ್ಲೈನ್ ವ್ಯವಹಾರಕ್ಕೆ ಒತ್ತು ಮತ್ತು ಯೋಗ್ಯ ಬೆಲೆ ಸಿಗಲು ವಿಪುಲ ಅವಕಾಶ
ಕೃಷಿ ಕಾರ್ಮಿಕರಿಗೆ ಜೀವನ ಭದ್ರತೆ ಬಗ್ಗೆ ಚಿಂತನ ಮಂಥನ ಅನುಷ್ಠಾನ
ಜನಾಭಿಪ್ರಾಯಕ್ಕೆ ಬೆಲೆತೆತ್ತು ಸೂಕ್ತ ವಿಶಯಗಳ ಪ್ರಕಟಣೆಗೆ ಅವಕಾಶ
ಸಂಪಾದನೆ ವಿಭಾಗದಲ್ಲಿ – ರೂಪಾಯಿ ೧೦೦೦/- ವರೆಗೆ ೩೦% ಮತ್ತು ಅದಕ್ಕೆ ಮಿಗಿಲಾದುದಕ್ಕೆ ೪೦% ಕಮಿಷನ್
ದರ ಪಟ್ಟಿ – ನೂರು ರುಪಾಯಿಗೆ ೧೦ ಪದಗಳ ಪ್ಯಾಕೇಜ್ ಲಭ್ಯ
ಭಾವಚಿತ್ರ ಒಂದಕ್ಕೆ ರೂಪಾಯಿ ೧೦೦/-