Best Student Bulletin – ಬೆಸ್ಟ್ ಸ್ಟೂಡೆಂಟ್ ಬುಲೆಟಿನ್

ಶೇರ್ ಮಾಡಿ


ಬೆಸ್ಟ್ ಸ್ಟೂಡೆಂಟ್ ಆಯ್ಕೆ ಮಾಡುವ ಪ್ರಕ್ರಿಯೆ ಹೈಸ್ಕೂಲ್ ಮಟ್ಟದವೆರೆಗೆ ಇದ್ದು – ಪ್ರತಿ ವರುಷ ಒಬ್ಬ ವಿದ್ಯಾರ್ಥಿಯನ್ನು ಆರಿಸುವುದು ಉತ್ತಮ ಸಂಸ್ಕಾರ ಮಕ್ಕಳಲ್ಲಿ ಬೆಳೆಸುವಲ್ಲಿ ಬಹು ಮುಖ್ಯ ಪಾತ್ರವನ್ನು ನಿರ್ವಹಿಸುತದೆ. ಇಂತಹ ಮಕ್ಕಳ ಭಾವಚಿತ್ರವನ್ನು ಈ ಬೆಸ್ಟ್ ಸ್ಟೂಡೆಂಟ್ ಬುಲ್ಲೆಟಿನಿನಲ್ಲಿ ಹಾಕಿ ಉತ್ತೇಜನ ಕೊಡುವುದರೊಂದಿಗೆ ಆನ್ಲೈನ್ ಮಾಧ್ಯಮ ದಿನನಿತ್ಯ ಬದುಕಿನೊಂದಿಗೆ ತನ್ನ ಪ್ರಾಬಲ್ಯ ಮೆರೆದು – ಕಾಲಹರಣ , ಹಣದ ಪೋಲು ತಪ್ಪಿಸಿ – ಸಂಪಾದನೆ ಸದುಪಯೋಗ ಅಭಿವೃದ್ಧಿದಾಯಕ – ಕಿರೀಟ ಧಾರಣೆ ಮಾಡುವ ಉದ್ದೇಶ ಕೂಡ ನಮ್ಮದಾಗಿದೆ. ಆದುದರಿಂದ ಬೆಸ್ಟ್ ಸ್ಟೂಡೆಂಟ್ ಆಯ್ಕೆ ಆದ ವಿದ್ಯಾರ್ಥಿಗಳ ಭಾವಚಿತ್ರ ನಮಗೆ ಕಳುಹಿಸಿ ಪ್ರಕಟಣೆಗೆ ಸಕರಿಸಬೇಕಾಗಿ ಕೋರಿಕೆ. ಸದ್ಯದ ಮಟ್ಟಿಗೆ ಯಾವುದೇ ಶುಲ್ಕವಿರುವುದಿಲ್ಲ. ಕೆಲಸದ ಒತ್ತಡ ಹೆಚ್ಚಾಗಿ – ಒಬ್ಬ ವ್ಯಕ್ತಿಯಿಂದ ನಿರ್ವಹಿಸಲು ಅಸಾಧ್ಯವಾದ ಸಂದರ್ಭದಲ್ಲಿ ರುಪಾಯೀ ನೂರು ಶುಲ್ಕ ವಿಧಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?