Kamalavathi – Nirpaje -Puttur

ಶೇರ್ ಮಾಡಿ
kamalavathi nirpaje

ಕಮಲಾವತಿ -ಜೈನ್ – ನೀರ್ಪಾಜೆ – ಜೀವನ ಚರಿತ್ರೆ
ತಂದೆ: ನಮಿರಾಜ ಬಂಗ
ತಾಯಿ: ಅಪ್ಪಿ ಯಾನೆ ಚೆನ್ನಮ್ಮ
ಒಡಹುಟ್ಟಿದವರು: ನಮಿರಾಜ ಬಂಗ, ಅದಿರಾಜ ಬಂಗ
ವಿದ್ಯೆ: ಪ್ರಾಥಮಿಕ ಶಿಕ್ಷಣ
ವೃತ್ತಿ: ಗೃಹಿಣಿ
ಪತಿ: ಪದ್ಮರಾಜ ಬಲಿಪ
ಮಕ್ಕಳು:
ವಸಂತ ನಮಿರಾಜ ಕುತ್ಲೂರು
ಶ್ರೀಮತಿ ನೇಮಿರಾಜ್ ಪೂವಣಿ ಮದ್ಮೆತ್ತಿಮಾರು
ಸುಮತಿ ಚಂದ್ರಮೋಹನ್ ನೂಜೆಲು
ಚಂದನ ಸನತ್ ಕುಮಾರ್ ಪಾದೆ
ರಾಜಶೇಖರ್ ಜೈನ ಶಾಂತ
ಆದರ್ಶ ಗೃಹಿಣಿ: ಕಮಲಾವತಿಯವರು ತಮ್ಮ ಕುಟುಂಬದ ಬಗ್ಗೆ ಅಪಾರವಾದ ಕಾಳಜಿ ವಹಿಸುವ ಆದರ್ಶ ಗ್ರಹಿಣಿ
ಸವಿಯಾದ ಮಾತುಗಾರಿಕೆ: ಅವರ ಮಾತು ಸರಳ ಮತ್ತು ಸವಿಯಾದ ಮಾತು
ಸಂಸಾರ ನಿರ್ವಹಣೆಯಲ್ಲಿ ಪರಿಣತೆ: ಚಿಕ್ಕ ಮತ್ತು ದೊಡ್ಡ ಸಂಸಾರವನ್ನು ಸುಲಭವಾಗಿ ನಿರ್ವಹಿಸುವಲ್ಲಿ ಅವರಿಗೆ ಪರಿಣತಿ ಇದೆ .
ಘನ್ಯ ಕುಟುಂಬದ ಹಿನ್ನೆಲೆ: ಅವರು ಘನ್ಯ ಕುಟುಂಬದಲ್ಲಿ ಜನಿಸಿ ಬೆಳೆದಿದ್ದರಿಂದ ಅವರಲ್ಲಿ ಗಂಭೀರತೆ ಮತ್ತು ಸಂಸ್ಕಾರಗಳು ಇವೆ
ತಪ್ಪುಗಳನ್ನು ಸರಿಪಡಿಸುವ ಕೌಶಲ್ಯ: ಅವರು ಮನಸ್ಸಿಗೆ ನೋವು ಮಾಡದೆ ಇತರರ ತಪ್ಪುಗಳನ್ನು ಸರಿಪಡಿಸುವ ಕೌಶಲ್ಯವನ್ನು ಹೊಂದಿದ್ದಾರೆ
ತುಂಬಿದ ಸಂಸಾರದ ಜವಾಬ್ದಾರಿ: ಅವರು ತುಂಬಿದ ಸಂಸಾರವನ್ನು ಸುಲಭವಾಗಿ ನಿರ್ವಹಿಸಲು ಶಕ್ತರು

Rajashekar jain , Shantha , Aaradhya , Sannidhya, Shrutha, and Pradeep hegde – Swara hegde
Namiraj B K Jain, Vasantha kumari , Arahath , Neasar jain, soumya, Nihar jain , Amrath Jain, Pavithra jain , Pranjal Prapthi , Ashwath , Shruthi ,Aastha
Chandramohan jain, Sumathi , Sneha, Prasnth, Shikak , Sandeep , Anjali , Smaya jain
kamalavathi nirpaje
Sanathkumar hegde, Chandana kumari , Puspharaja hegde, Padmapriya , Prasham, Prashasth, Rajesh jain, Padmaprasanna, Thrisan, kashvi , Padmaprasad hegde, Prathiksha , Prahip Jain
See also  Dr.K. Jayakeerthi jain Dharmasthala

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?