ಮನೆಯಲ್ಲಿ ಮನೆಮಂದಿಯೊಂದಿಗೆ ನಡೆಯುತಿದ್ದ ನಾಮಕರಣ – ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತು – ಸಭಾಂಗಣ ಬಳಕೆಯಾಗುತಿದ್ದು – ಎಲ್ಲಾ ಮೂಲೆಗಳಿಂದ ಕೋರನ ಎಚ್ಚರಿಕೆ ಗಂಟೆ ಬಾರಿಸುತಿರುವುದನ್ನು ಲೆಕ್ಕಿಸದೆ – ತನ್ನ ಪಾಡಿಗೆ ತಾನು ಸಾಗುತಿದೆ. ತನ್ನ ಆರ್ತಿಕ ಸಾಮರ್ಥ್ಯವನ್ನು ಸಮಾಜಕ್ಕೆ ತೋರಿಸುವ ವೇದಿಕೆಯಾಗಿ ಬಳಸುವ ಇದು ಅನ್ಯ ವೇದಿಕೆಗಳೊಂದಿನಿಗೆ ಜೊತೆಗೂಡಿ – ಒಣಪ್ರತಿಷ್ಠೆಗೆ ಹೊಂದಾಣಿಕೆಯಾಗಿ ಸಾಲದ ಶೂಲಕ್ಕೆ ಬದುಕನ್ನು ತಳ್ಳುವ ಪ್ರಕ್ರಿಯೆ ನಿತ್ಯ ನಿರಂತರ ಸಾಗುತಿದೆ, ತಾವೇ ಸ್ವತಃ ಪ್ರವಾಹಕ್ಕೆ ದುಮುಕಿ ಒದ್ದಾಡುತಿರುವವರನ್ನು ರಕ್ಸಿಸುವ ನಿಟ್ಟಿನಲ್ಲಿ ನಮ್ಮ ಪುಟ್ಟ ವೇದಿಕೆ ನಾಮಕರಣ ಬುಲೆಟಿನ್ ವಿವಿಧ ಮಜಲುಗಳಲ್ಲಿ ತನ್ನ ಕದಂಬ ಬಾಹುಗಳನ್ನು ಚಾಚಿ ಸಾಮಾಜಿಕ ಪಿಡುಗುಗಳನ್ನು ಹಂತ ಹಂತವಾಗಿ ನಿರ್ಮೂಲನೆಗೊಳಿಸಲು ಪ್ರಯತ್ನಿಸುತಿದೆ
ಈ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳು
೧ . ನಾಮಕರಣದ ಒಂದು ಭಾವಚಿತ್ರವನ್ನು ನಮಗೆ ಕಳುಹಿಸಿಕೊಟ್ಟಲ್ಲಿ ಉಚಿತವಾಗಿ ಪ್ರಕಟಿಸುತೇವೆ.ಹೆಸರು ಊರಿನ ಹೆಸರು ತಾರೀಕು ತಿಲಿಸಿ
೨. ಹೆಚ್ಚಿನ ಭಾವಚಿತ್ರ ಪ್ರಕಟಿಸಲು ಇಚ್ಚಿಸುವವರು ಸಂಪರ್ಕಿಸಿ
೩. ದಯಮಾಡಿ ನಮ್ಮ ಪರಿಚಿತರ ಮೂಲಕ ಭಾವಚಿತ್ರ ಕಳುಹಿಸಿ
4. ಇದರಿಂದಾಗಿ ಇಂಟರ್ನೆಟ್ಟಿನಲ್ಲಿ ಒಳ್ಳೆಯ ವಿಷಯ ತುಂಬುವ ಪ್ರಕ್ರಿಯೆ ಆರಂಭವಾಗಿ ಕೊಳಕು ವಿಷಯ ಗಣನೀಯ ಕಡಿಮೆ ಆಗಬಹುದು
೫. ಮಕ್ಕಳಲ್ಲಿ ಇಂಟರ್ನೆಟ್ ರೋಗ ಕಡಿಮೆ ಆಗಬಹುದು
೬. ಮಕ್ಕಳು ತಮ್ಮ ಬೇರೆ ಬೇರೆ ಚಟುವಟಿಕೆಗಳನ್ನು ಇಂಟೆರ್ನೆಟಿಗೆ ಹಾಕಲು ಮತ್ತು ನೋಡುವ ಬಯಕೆ ಅಭಿವೃದ್ಧಿದಾಯಕ ಹೆಜ್ಜೆ
೭. ಕಲಿಕೆಯೊಂದಿಗೆ ಆದಾಯಗಳಿಕೆಗೆ ವಿಪುಲ ಅವಕಾಶ ಲಭಿಸುತದೆ
೮. ಸಾಮಾಜಿಕ ಆರ್ತಿಕ ಮತ್ತು ಧಾರ್ಮಿಕ ಅಭಿವೃದ್ಧಿಗೆ ಪೂರಕ
೯. ಪ್ರತಿಯೊಬ್ಬರ ಕೈಯಲ್ಲಿರುವ ಮೊಬೈಲ್ – ಸಂಪಾದನೆಗೆ ಮೂಲವಸ್ತುವಾಗಿ ಪರಿವರ್ತನೆ
೧೦. ವಿದ್ಯೆ ನಂತರ ಬದುಕು ಬದಲಾಗಿ ವಿದ್ಯೆ ಜೊತೆಗೆ ಬದುಕು – ಮನೋವೇಗ ಪ್ರಗತಿಗೆ ನಾಂದಿ
ಸಂಪರ್ಕಿಸಿ -೯೪೮೦೨೪೧೭೬೫