ವಿಭಿನ್ನ ರೀತಿಯ ಬ್ಯಾಂಕುಗಳಲ್ಲಿ ದುಡಿಯುತಿರುವ ಮತ್ತು ನಿವೃತ್ತಿ ಹೊಂದಿರುವ ವ್ಯಕ್ತಿಗಳನ್ನು ಜಗತ್ತಿಗೆ ಪರಿಚಯಿಸುವ ಏಕ ಮಾತ್ರ ಶುಭಾರಂಭಗೊಳ್ಳುತಿರುವ ವೇದಿಕೆ. ಇದು ಯಾಕೆ ಬೇಕು ಜನಸಾಮಾನ್ಯರಿಗೆ ಪ್ರಯೋಜನ ಏನು ಸ್ವತಃ ಉದ್ಯೋಗಿಗಳಿಗೆ ಏನು ಲಾಭ …………………..ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಕೆಳಗಿನಂತಿದೆ
೧. ಉದ್ಯೋಗಿಗಳಿಗೆ ತಮ್ಮ ಸ್ಥಾನ ಮಾನ ಗೌರವವನ್ನು ಉನ್ನತೀಕರಿಸುತದೆ
೨. ವ್ಯಕ್ತಿ ಪರಿಚಯ ಮನೆಮಂದಿ ಪರಿಚಯ ವ್ಯಕ್ತಿತ್ವ ಪರಿಚಯ ಸಂಸಾರ ಪರಿಚಯ ……….ಇತ್ಯಾದಿಗೆ ವಿಪುಲ ಅವಕಾಶಗಳು
೩. ಉದ್ಯೋಗಿಗಳಿಗೆ ಮತ್ತು ಜನಸಾಮಾನ್ಯರಿಗೆ ಸಂಪಾದನೆ ವೃದ್ಧಿಸಲು ಈ ಬುಲ್ಲೆಟಿನಿನಲ್ಲಿ ನೂರಾರು ದಾರಿಗಳು
೪. ಜನಸಾಮಾನ್ಯರಿಗೆ ಬ್ಯಾಂಕ್ ವ್ಯವಹಾರಗಳ ಮಾಹಿತಿ ಪಡೆಯಲು ಅತ್ಯುತಮ ವೇದಿಕೆ
೫. ಉದ್ಯೋಗಿಗಳ ಒಗ್ಗಟ್ಟು ಮತ್ತು ಬಂದುತ್ವ ವೃದ್ಧಿಗೆ ಸಹಕಾರಿ
೬. ಉದ್ಯೋಗಿಗಳ ಮನದ ಮಾತಿಗೆ ಏಕಮಾತ್ರ ವೇದಿಕೆ
೭. ಸಮಾಜದ ಉನ್ನತ ಸ್ಥಾನದಲ್ಲಿರುವ ವಿಕಿಮೀಡಿಯಾದಂಥ ವೇದಿಕೆ ಜನಸಾಮಾನ್ಯರಿಗೆ ಲಭ್ಯ
೮. ಸಾಮಾಜಿಕ ಜಾಲತಾಣಗಳಲ್ಲಿ ಕಾಲಹರಣ ಮಾಡುವವರಿಗೆ ಅಭಿವೃದ್ಧಿ ಪತದ ನಡೆಗೆ ರಹದಾರಿ
೯. ಬೆರಳೆಣಿಕೆ ದಿನಗಳಲ್ಲಿ ಅಂತರ್ಜಾಲ ಪಿಡುಗಿನಿಂದ ಮುಕ್ತಿ
10. ಆವಿಸ್ಕಾರಗಳಿಗೆ ಪೂರಕ ವೇದಿಕೆ
ಈ ಬುಲ್ಲೆಟಿನಿನಲ್ಲಿ ಪ್ರಕಟಣೆಗೆ – ವ್ಯಕ್ತಿಯ ಭಾವಚಿತ್ರ,ವ್ಯಕ್ತಿಯ ಹೆಸರು, ಜಾತಿಯ ಹೆಸರು ಇಚ್ಚಿಸುವವರು ಮಾತ್ರ, ಊರಿನ ಹೆಸರು , ಸೇವಾ ಶುಲ್ಕ ಶಾಶ್ವತ ಪ್ರಕಟಣೆಗೆ ನೂರು ರೂಪಾಯಿಗಳು ಮಾತ್ರ – ಉದ್ಯೋಗ ಉದ್ಯಮಕ್ಕೆ ಅವಕಾಶವಿದೆ. ಸಂಪರ್ಕಕ್ಕಾಗಿ – ಅವ್ಯಕ್ತಬುಲ್ಲೆಟಿನ್.ಕಂ, ಮೊಬೈಲ್ ೯೪೮೦೨೪೧೭೬೫