Vijaya Prakash M P – Mysore

ಶೇರ್ ಮಾಡಿ

ಜನನ ದಶಂಬರ್ ೧೦ –  ಮದುವೆ – ಮಾರ್ಚ್ 4
ತಂದೆ ತಾಯಿ ; ಚಂದ್ರರಾಜ ಹೆಗ್ಗಡೆ ಮತ್ತು ಸುನಂದಾ ದೇವಿ
ಒಡಹುಟ್ಟಿದವರು ; ಶುಭಾಕರ ಹೆಗ್ಗಡೆ , ಪ್ರಭಾಕರ ಜೈನ ಮತ್ತು ಮಹಾವೀರ ಜೈನ
ವಿದ್ಯೆ ; ಪ್ರಾಥಮಿಕ ಶಿಕ್ಸಣ
ವೃತ್ತಿ ; R d ಏಜೆಂಟ್
ಪತಿ ; ಪ್ರಕಾಶ್ M P ಮೈಸೂರು
ಮಕ್ಕಳು ; ಮಗ ಶ್ರುತಿ ಸಾಗರ್ , ಮಗಳು ಸ್ಪೂರ್ತಿ , ಅಳಿಯ ವಿಕ್ರಂ
ಮನದ ಮಾತು ; ಜೀವನದ ಸಕಲ ಜಂಜಾಟವನ್ನು ಹಂತ ಹಂತವಾಗಿ ದೂರಮಾಡಿ ಹೆಚ್ಚಿನ ಸಮಯವನ್ನು ಜೈನ ಸಂಪ್ರದಾಯದಂತೆ ಪ್ರತ್ಯಕ್ಷ ಪರೋಕ್ಷ ಮಂತ್ರ ಪಠಣ ಮತ್ತು ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುವುದು – ಕನಿಷ್ಠ ದಿನಕ್ಕೆ ಒಂದು ಗಂಟೆ ಮೌನ ಆಚರಣೆ – ಸಮ್ಯಗ್ದರ್ಶನ ಜ್ಞಾನ ಚಾರಿತ್ರಕ್ಕೆ ಜಿನ ದೇವರಲ್ಲಿ ಮೊರೆ

See also  Namiraja Konde, Kundadri, Belthangady

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?