Raviraja Shetty and Nagakannika – Dharmadama – Noojibalthila

Share this

ದಾಂಪತ್ಯ ಜೀವನದ 50 ಸಂವತ್ಸರಗಳನ್ನು ಪೂರೈಸಿದ ರವಿರಾಜ ಶೆಟ್ಟಿ ಮತ್ತು ನಾಗಕನ್ನಿಕಾ – ಆದರ್ಶ ದಂಪತಿಗಳು , ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು, ಭಾರತೀಯ ಜೈನ ಮಿಲನದ ಸ್ಥಾಪಕಾಧ್ಯಕ್ಸರು ಪತಿ , ಮಾಜಿ ಅಧ್ಯಕ್ಸರು ಸತಿಯಾಗಿ ಮಹತ್ತರ ಕೊಡುಗೆ ಕೊಟ್ಟವರು , ಜೈನ ಸಂಸ್ಕಾರವನ್ನು ಕಟ್ಟುನಿಟ್ಟಿನ ಪರಿಪಾಲಕರು , ನಮ್ಮಲ್ಲೆರ ಹಿತೈಷಿಗಳಾದ ನಿಮಗೆ ದೇವರು ಸದಾ ನಿಮ್ಮ ಮುಂದಿನ ಜೀವನುದ್ದಕ್ಕೂ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುವವರು
ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು ಕುಟುಂಬದವರು
ಭಾರತೀಯ ಜೈನ ಮಿಲನ್ ಇಚಿಲಂಪಾಡಿ
ಆಡಳಿತ ಸಮಿತಿ ಇಚಿಲಂಪಾಡಿ ಬಸದಿ
ಮಕ್ಕಳು ಅಳಿಯಂದಿರು ಮೊಮಕ್ಕಳು ಮತ್ತು ಕುಟುಂಬಸ್ಥರು
ಆಡಳಿತ ಸಮಿತಿ , ಉಳ್ಳಾಕುಲು ಸಮಿತಿ , ಜೀರ್ಣೋದ್ದಾರ ಸಮಿತಿ , ಭಜನಾ ಸಮಿತಿ ಇಚಿಲಂಪಾಡಿ ಬೀಡು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?