24-2-1942 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಡೆಪ್ಪುಣಿ ಎಂಬ ಮನೆಯಲ್ಲಿ ಜನಿಸಿರುತ್ತಾರೆ. ಇವರ ತಂದೆಯ ಹೆಸರು ಬಿ. ವೃಷಭಯ್ಯ ಶೆಟ್ಟಿ ಹಾಗೂ ತಾಯಿಯ ಹೆಸರು ರತಿದೇವಿ ಅಮ್ಮ.ಇವರು 6 ಜನ ಮಕ್ಕಳಲ್ಲಿ ಕೊನೆಯವರು. ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಹಿರ್ತೊಟ್ಟು ಮನೆಯ ಜಿನರಾಜ ಶೆಟ್ಟಿ ಹಾಗೂ ರತ್ನಮಾಲೆ ಅಮ್ಮ ದಂಪತಿಗಳ ಪುತ್ರಿಯನ್ನು ದಿನಾಂಕ 27-4-1969 ರಂದು ಸುಮಿತ್ರ ದೇವಿಯವರನ್ನು ವಿವಾಹವಾಗಿರುತ್ತಾರೆ. ಇವರಿಗೆ 3 ಜನ ಹೆಣ್ಣುಮಕ್ಕಳು ಇದ್ದಾರೆ.ಪ್ರಥಮ ಮಗಳು ವಿನೋದ,ಪ್ರಮೋದ ಮತ್ತು ಸುಜಾತ.ಪ್ರಸ್ತುತ ಇವರು ಸಮೃದ್ಧಿ ಎಂಬ ಮನೆಯಲ್ಲಿ ವಾಸವಾಗಿರುತ್ತಾರೆ. ಡಿ. ಯಶೋಧರ ಶೆಟ್ಟಿಯವರು ಕೃಷಿಕರಾಗಿದ್ದು,ಸುಮಿತ್ರ ದೇವಿಯವರು ನಿವೃತ್ತ ಶಿಕ್ಷಕಿಯಾಗಿದ್ದಾರೆ.Yahodhara shetty and wife Sumithra devi retired teacherಶ್ರೀಮತಿ ಸುಜಾತ ಕುಮಾರಿ – DaughterDaughterಶ್ರೀಮತಿ ವಿನೋದ ಕುಮಾರಿ daughterಬಿ.ವೃಷಭಯ್ಯ ಶೆಟ್ಟಿ ಮತ್ತು ರತಿದೇವಿ ಅಮ್ಮ -ParentsBrotherBroherBrotherSisterSister – Vimalavathi amma
Bavish , Vijayakumar ,Hithesh, Jayashree , Sumitradevi and Yashodhara shetty