Housewife Directory – Earn crores , ಗ್ರಹಿಣಿ ಡೈರೆಕ್ಟರಿ – ಕೋಟಿ ಗಳಿಸಿ

ಶೇರ್ ಮಾಡಿ

ಗ್ರಹಿಣಿ ಡೈರೆಕ್ಟರಿ – ಕೋಟಿ ಗಳಿಸಿ
ಹೆತ್ತು ಹೊತ್ತು ಸಾಕಿ ಸಲಹಿ ಕುಟುಂಬ ಸಂಸಾರದ ಪೂರ್ತಿ ಜವಾಬ್ದಾರಿ ಹೆಗಲೇರಿಸಿ – ಬಿಡುವಿಲ್ಲದ ಪಾಕಶಾಲೆಯ ಕೆಲಸ ಪೂರೈಸಿ – ಕನಿಷ್ಠ ಸ್ಥಾನ ಪಡೆದು ನಿಟ್ಟುಸಿರು ಬಿಡುವ ಸ್ತ್ರೀ ಸಮಾಜದ ಶಾಪ ವಿಮುಕ್ತಿಗಾಗಿ – ಅವರ ಬಾಳಿಗೆ ಬೆಳಕಾಗಳು – ಪತ್ನಿ ಮತ್ತು ತಾಯಿಯೆಂಬ ಎರಡು ಬಲಿಷ್ಠ ಆಯುಧ – ಆಯುಧ ರಹಿತ ಪುರುಷರ ಮುಂದೆ ಶರಣಾಗಿರುವುದು ಪ್ರಪಂಚದ ದೃಷ್ಟಿಯುಳ್ಳವರಿಗೆ ಕಾಣುವ ನಗ್ನ ಸತ್ಯ- ಅದಕ್ಕಾಗಿ ಸಣ್ಣ ಆಯುಧ ಇಲ್ಲಿದೆ
ಪ್ರಬುದ್ಧ ೨೫% ಮಹಿಳೆಯರೇ – ಆನ್ಲೈನ್ ಗ್ರಹಿಣಿ ಡೈರೆಕ್ಟರಿ ಸಹಾಯದಿಂದ – ಪ್ರತಿ ಸ್ತ್ರೀಯ ಭಾವಚಿತ್ರದೊಂದಿಗೆ ಹೆಸರು ವಿಳಾಸ ಉದ್ಯೋಗ ಬೇಕಿದ್ದರೆ ಮೊಬೈಲ್ ನಂಬರು , ಬರಹ ಮೂಲಕ ನಿಮ್ಮ ವಂಶ ವೃಕ್ಷದ ಮಾಹಿತಿ ಪ್ರಕಟಿಸಲು ನಾವು ಸಿದ್ದರಿದ್ದೇವೆ. ಪ್ರತಿ ಭಾವಚಿತ್ರ ಸಹಿತ ವಿಷಯ ಪ್ರಕಟಣೆಗೆ ೨೦೦ ರೂಪಾಯಿ ಶುಲ್ಕದಲ್ಲಿ ೨೦ ರಿಂದ ೫೦ % ಪಾಲು ಗಿಟ್ಟಿಸಿ ಯಾರು ಕೂಡ ನಡೆಸ ಬಹುದು. ಕರ್ನಾಟಕದ ಮಾಹಿತಿ ಕಲೆಹಾಕಿದರು ಕೋಟಿ ಗುರಿ ನಗಣ್ಯ. ಇಂದಿನ ಮುಂದಿನ ರಾಣಿಯಾಗಿ ಸಿಂಹ ಗರ್ಜನೆ ಮಾಡದಿದ್ದರೆ ರಕ್ಷಣೆ ಮಾಡಿಕೊಳ್ಳಲು ಶಕ್ತರಾದರೆ ಸಾಕು

See also  Shrimathi Nagaknnika - Dharmadhama - Kadaba

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?