ನಮಗೆ ಬೇಕಾಗಿರುವ ಬೇರೆ ಬೇರೆ ವಸ್ತುಗಳು ವಾಹನ ಪ್ರಾಣಿಗಳು ಅಸ್ತಿ ಅಡಿಕೆ ಇನ್ನಿತರ ತೋಟಗಳು ಗುತ್ತಿಗೆಗೆ ಮರದ ವಸ್ತುಗಳು ಕಂಪ್ಯೂಟರ್ ಮೊಬೈಲ್ …….. ನಮಗೆ ಸಮಯ ಸಂದರ್ಭಕ್ಕೆ ಅನುಸಾರವಾಗಿ ಯಾವುದು ಮಾರಾಟಮಾಡಲು ಅನಿಸುತದೆಯೋ ಅದನ್ನು ಅತಿ ಹೆಚ್ಚು ಜನರಿಗೆ ತಲುಪುವಂತೆ ಮಾಡಿದಾಗ ಮಾತ್ರ ಇಷ್ಟಾರ್ಥ ಬಹು ಬೇಗ ಈಡೇರಬಹುದು. ಅದಕ್ಕೋಸ್ಕರ ಇಲ್ಲಿ ಅವಕಾಶ ಕಲ್ಪಿಸಿದ್ದು ಕೇವಲ ೧೦೦ ರುಪಾಯಿಗೆ ಒಂದು ತಿಂಗಳು ಪ್ರಕಟಣೆ ಕೊಡಲಾಗುವುದು. ಅಶಕ್ತರು ಕೇವಲ ಒಂದು ಭಾವಚಿತ್ರದೊಂದಿಗೆ ವಿಷಯ ಪ್ರಕಟಿಸಬಹುದು.