Ishwaraprasad P.V.Shastri – Karihitlu -Nidle

ಶೇರ್ ಮಾಡಿ

ಈಶ್ವರಪ್ರಸಾದ್ ಪಿ. ವಿ.ಶಾಸ್ತ್ರೀ
ತಂದೆ -ವೆಂಕಟ್ರಮಣ ಶಾಸ್ತ್ರೀ ಪಿ
ತಾಯಿ – ಕುಸುಮ
ಪತ್ನಿ – ಕ್ಷೇಮಾ
ಮಕ್ಕಳು – ಭಕ್ತಿ ರಾಜಾರಾಮ
ವಿಶ್ವಪ್ರಸಾದ್
ತಂಗಿ -ಅನ್ನಪೂರ್ಣೇಶ್ವರಿ
ಭಾವ -ಸತೀಶ್ ಭಟ್ ಯಲ್
ಸೊಸೆ – ವಿದ್ಯಾ ಶ್ರೀ
ಪತ್ನಿಯ ತಂದೆ – ದಿವಂಗತ dr. ಜಯಂತ್ ಲೋಕರೇ
ತಾಯಿ – ರಾಜೇಶ್ವರಿ
ನಾನು 30 ವರ್ಷಗಳಿಂದ ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಯಕ್ಷಗಾನ ಕಲಾವಿದ.ಅನ್ಯಾನ್ಯ ಕಾರಣದಿಂದ ಯಕ್ಷಗಾನ ಹವ್ಯಾಸವಾಗಿ ಇಟ್ಟುಕೊಂಡು ಅರ್ಚಕನಾಗಿ ಜೀವನ ನಿರ್ವಹಣೆ.ಸದ್ಯ ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ. ಮನೆ ನಿಡ್ಲೆ ಸಮೀಪ ಕುರಿಹಿತ್ಲು. ಉಮಾಮಹೇಶ್ವರ ಕೃಪಾ
ಅಪರೂಪಕ್ಕೆ ತಾಳಮದ್ದಳೆ ಕಲಾವಿದನೂ ಹೌದು. ಭಾಷಣ, ಸಂಗೀತಾ, ಭರತನಾಟ್ಯ, ಭಾವನಾತ್ಮಕ ಚಲನಚಿತ್ರ, ಪುರಾಣ ಸಾಮಾಜಿಕ, ನೈತಿಕ ಮೌಲ್ಯ ಇರುವ ಪುಸ್ತಕ ಓದುವುದು ನೋಡುವ ಕೇಳುವ ಹವ್ಯಾಸ.ಸಮಾನ ಮನಸ್ಕರ ಜೊತೆಗೆ ಸ್ನೇಹ,
ಸಂಪರ್ಕ ಸಂಖ್ಯೆ – 9591784262
9481211574

ಮಕ್ಕಳು ರಾಜಾರಾಮ ಮತ್ತು ವಿಶ್ವಪ್ರಸಾದ್, 3th mother ,4th ಮಗಳು ಭಕ್ತಿ ಜೊತೆಗೆ
See also  Shashikanta Ariga- Pandyappereguttu

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?